By: Vijayasarathy SN
2023ರಲ್ಲಿ ಅತಿಹೆಚ್ಚು ಸಂಪತ್ತು ವೃದ್ಧಿಸಿಕೊಂಡ ಶ್ರೀಮಂತರಿವರು
26 Dec 2023
ಇಲಾನ್ ಮಸ್ಕ್ ಸಂಪತ್ತು 2023ರಲ್ಲಿ 108.4 ಬಿಲಿಯನ್ ಡಾಲರ್ನಷ್ಟು ಹೆಚ್ಚಳ. ಸದ್ಯ ಅವರ ಬಳಿ ಇರುವ ಸಂಪತ್ತು 254.9 ಬಿಲಿಯನ್ ಡಾಲರ್.
ಇಲಾನ್ ಮಸ್ಕ್
(Pic credit: Google)
ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ 2023ರಲ್ಲಿ ಹೆಚ್ಚಿಸಿಕೊಂಡ ಆಸ್ತಿಮೌಲ್ಯ 74.8 ಬಿಲಿಯನ್ ಡಾಲರ್. ಅವರ ಒಟ್ಟು ಸಂಪತ್ತು 118.6 ಬಿಲಿಯನ್ ಡಾಲರ್.
ಮಾರ್ಕ್ ಜುಕರ್ಬರ್ಗ್
(Pic credit: Google)
ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಸಂಪತ್ತು 2023ರಲ್ಲಿ 65 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ. ಸದ್ಯ 172.3 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿವಂತರು.
ಜೆಫ್ ಬೇಜೋಸ್
(Pic credit: Google)
ಇಂಡೋನೇಷ್ಯಾದ ಉದ್ಯಮಿ ಪ್ರಜೋಗೋ ಪಂಗೇಸ್ಟು ಅವರ 52.8 ಬಿಲಿಯನ್ ಡಾಲರ್ನ ಆಸ್ತಿಯಲ್ಲಿ 2023ರಲ್ಲೇ 47.9 ಬಿಲಿಯನ್ ಡಾಲರ್ ಗಳಿಸಿದ್ದಾರೆ.
ಪ್ರಜೋಗೋ ಪಂಗೇಸ್ಟು
(Pic credit: Google)
ಗೂಗಲ್ ಸಿಇಒ ಲ್ಯಾರಿ ಪೇಜ್ 2023ರಲ್ಲಿ 34.4 ಬಿಲಿಯನ್ ಡಾಲರ್ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಅವರ ಒಟ್ಟಾರೆ ಆಸ್ತಿ 111.7 ಬಿಲಿಯನ್ ಡಾಲರ್.
ಲ್ಯಾರಿ ಪೇಜ್
(Pic credit: Google)
ಸ್ಪೇನ್ ದೇಶದ ಉದ್ಯಮಿ ಅಮಾನ್ಷಿಯೋ ಆರ್ಟೆಗಾ 2023ರಲ್ಲಿ ಹೆಚ್ಚಿಸಿಕೊಂಡ ಆಸ್ತಿ 33.2 ಬಿಲಿಯನ್ ಡಾಲರ್. ಅವರ ಒಟ್ಟಾರೆ ಸಂಪತ್ತು 97.4 ಬಿಲಿಯನ್ ಡಾಲರ್.
ಆರ್ಟೆಗಾ
(Pic credit: Google)
ಗೂಗಲ್ನ ಸಹ-ಸಂಸ್ಥಾಪಕ ಸೆರ್ಗೇ ಬ್ರಿನ್ ಸಂಪತ್ತು 2023ರಲ್ಲಿ 33 ಡಾಲರ್ನಷ್ಟು ಹೆಚ್ಚಿದೆ. ಅವರ ಒಟ್ಟಾರೆ ಆಸ್ತಿ 107.3 ಬಿಲಿಯನ್ ಡಾಲರ್ ಇದೆ.
ಸೆರ್ಗೇ ಬ್ರಿನ್
(Pic credit: Google)
ಮೈಕ್ರೋಸಾಫ್ಟ್ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ 2023ರಲ್ಲಿ ಹೆಚ್ಚಿಸಿಕೊಂಡ ಸಂಪತ್ತು 32.4 ಬಿಲಿಯನ್ ಡಾಲರ್. ಅವರ ಒಟ್ಟು ಸಂಪತ್ತು 110.9 ಬಿಲಿಯನ್ ಡಾಲರ್.
ಸ್ಟೀವ್ ಬಾಲ್ಮರ್
(Pic credit: Google)
Next: 2024ರಲ್ಲಿ ಸಾಧ್ಯವಾದರೆ ಈ ಬಿಸಿನೆಸ್ ಟ್ರೈ ಮಾಡಿ
ಇನ್ನಷ್ಟು ನೋಡಿ