ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

By: Vijayasarathy SN

10 June 2024

ಚಿನ್ನದ ಬೆಲೆ

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 65,700 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 71,670 ರೂ.

(Pic credit: Google)

ಬೆಳ್ಳಿ ಬೆಲೆ

ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 915 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್​ಗೆ 905 ರೂ ಬೆಲೆ ಇದೆ.

(Pic credit: Google)

ಬೆಂಗಳೂರಲ್ಲಿ ಚಿನ್ನ

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 65,700 ರೂ; 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 71,670 ರೂ.

(Pic credit: Google)

ಚಿನ್ನದ ಬೆಲೆ ವಿವಿಧೆಡೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 65,700 ರೂ

(Pic credit: Google)

ಚಿನ್ನದ ಬೆಲೆ

22 ಕ್ಯಾರಟ್​ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 65,850 ರೂ; ಅಹ್ಮದಾಬಾದ್ 65,750, ಚೆನ್ನೈ 66,300 ರೂ ಇದೆ.

(Pic credit: Google)

ವಿದೇಶಗಳಲ್ಲಿ

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 60,510 ರೂ; ದುಬೈ 58,480 ರೂ; ಅಮೆರಿಕ 58,450 ರೂ; ಸಿಂಗಾಪುರ 59,840 ರೂ.

(Pic credit: Google)

ವಿದೇಶಗಳಲ್ಲಿ

ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 60,110 ರೂ; ಸೌದಿ ಅರೇಬಿಯಾ 58,780 ರೂ; ಓಮನ್ 59,420 ರೂ; ಕುವೇತ್ 59,360 ರೂ ಬೆಲೆ ಇದೆ.

(Pic credit: Google)

ಬೆಳ್ಳಿ ಬೆಲೆ ಎಲ್ಲೆಡೆ

100 ಗ್ರಾಮ್ ಬೆಳ್ಳಿ ಬೆಲೆ ಇಂತಿದೆ: ಬೆಂಗಳೂರು 9,040 ರೂ; ಚೆನ್ನೈ, ಕೇರಳ, ಭುವನೇಶ್ವರ್​ನಲ್ಲಿ 9,620 ರೂ; ಮುಂಬೈ, ಜೈಪುರ್, ಲಕ್ನೋನಲ್ಲಿ 9,170 ರೂ.

(Pic credit: Google)

ಬೆಲೆ ಇಳಿಕೆ ಸಾಧ್ಯತೆ

ಅಮೆರಿಕದಲ್ಲಿ ಬಡ್ಡಿದರ ಸದ್ಯಕ್ಕೆ ಕಡಿತಗೊಳ್ಳುವ ಸಂಭವ ಕಡಿಮೆ ಇರುವುದರಿಂದ ಜಾಗತಿಕವಾಗಿ ಚಿನ್ನದ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ.

(Pic credit: Google)