ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಚಿನ್ನದ ದರ ಕೊಂಚ ಇಳಿಕೆ

21 November 2023

ನವೆಂಬರ್ 21 ರಂದು ಕೊಂಚ ಇಳಿಕೆ ಕಂಡ ಚಿನ್ನ ಬೆಳ್ಳಿ

ಇಳಿದ ಚಿನ್ನದ ದರ ==============

ಬೆಂಗಳೂರಿನಲ್ಲಿ  22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) 56,500 ರೂ.ಗೆ ಸಿಗಲಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ==============

ಚೆನ್ನೈನ್ನೈನಲ್ಲಿ ಚಿನ್ನದ ಬೆಲೆ 57,050, ರೂ. ಇದೆ.

ಚೆನ್ನೈನಲ್ಲಿ ಬಂಗಾರದ ಬೆಲೆ ಎಷ್ಟಿದೆ? ==============

ಮುಂಬೈನಲ್ಲಿ ಬಂಗಾರದ ಬೆಲೆ 56,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,650 ರೂ. ಆಗಿದೆ.

ದೆಹಲಿ ಮುಂಬೈನಲ್ಲಿ ಚಿನ್ನದ ಬೆಲೆ ==============

ಅಬಕಾರಿ ಸುಂಕ, ಮೇಕಿಂಗ್ ಶುಲ್ಕಗಳು,ಮತ್ತು ರಾಜ್ಯ ತೆರಿಗೆ ಗಳಂತಹ ಕೆಲವು ನಿಯತಾಂಕಗಳನ್ನು ಆಧರಿಸಿ ದೇಶದ ವಿವಿಧ ಪ್ರದೇಶಗಳಿಗೆ ಚಿನ್ನ-ಬೆಳ್ಳಿಯ ಬೆಲೆ ಬದಲಾಗುತ್ತದೆ.

ಚಿನ್ನದ ಬೆಲೆ ಹೇಗೆ ಬದಲಾಗುತ್ತೆ ==============

ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ 5,650 ರೂ. ಇದೆ.

22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ==============

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) 6,164 ರೂ. ಆಗಿದೆ, ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ 45,200 ರೂ.

24 ಕ್ಯಾರೆಟ್​ನ ಅಪರಂಜಿ ಚಿನ್ನ ==============

ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,65,500 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,16,400 ಆಗಿದೆ.

22 ಕ್ಯಾರೆಟ್​ನ 100 ಗ್ರಾಂ ಆಭರಣದ ಬೆಲೆ ==============

ಹೊಟ್ಟೆಯ ಕೊಬ್ಬು ಕರಗಿಸಲು  ಸಹಾಯ ಮಾಡುವ ಆಹಾರಗಳಿವು