By: Vijayasarathy SN
ಮಹಿಳಾ ಉದ್ಯಮಿಗಳಿಗೆ ಸರ್ಕಾರೀ ಯೋಜನೆಗಳು
04 Dec 2023
ಭಾರತದಲ್ಲಿ ಉದ್ದಿಮೆಗಳಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳಿವೆ.
ಸರ್ಕಾರ ಪ್ರೋತ್ಸಾಹ
(Pic credit: Google)
ಮಹಿಳೆಯರ ಏಳ್ಗೆಗೂ ಸಾಕಷ್ಟು ಪ್ರಯತ್ನವಾಗಿದೆ. ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಹಲವು ಸ್ಕೀಮ್ಗಳಿವೆ. ಕೆಲವನ್ನು ಮುಂದೆ ನೋಡಬಹುದು.
ಮಾಹಿತಿ ತಿಳಿಯಿರಿ
(Pic credit: Google)
ಭಾರತೀಯ ಮಹಿಳಾ ಬ್ಯಾಂಕ್ ಬಿಸಿನೆಸ್ ಸಾಲದಲ್ಲಿ ಮಹಿಳೆಯರಿಗೆ 20 ಕೋಟಿ ರೂವರೆಗೂ ಸಾಲ ನೀಡಲಾಗುತ್ತದೆ. 1 ಕೋಟಿ ರೂ ಸಾಲಕ್ಕೆ ಅಡಮಾನ ಅಗತ್ಯ ಇಲ್ಲ.
ಮಹಿಳಾ ಬ್ಯಾಂಕ್ ಸಾಲ
(Pic credit: Google)
ಪಿಎಂ ಮುದ್ರಾ ಯೋಜನೆಯಲ್ಲಿ ಸಣ್ಣ ಬಿಸಿನೆಸ್ ಪ್ರಾರಂಭಿಸಬೇಕೆನ್ನುವ ಮಹಿಳೆಯರಿಗೆ ಅನುಕೂಲವಾಗಿದೆ. 10 ಲಕ್ಷ ರೂವರೆಗೂ ಸಾಲ ಪಡೆಯಬಹುದು.
ಮುದ್ರಾ ಯೋಜನೆ
(Pic credit: Google)
ಉತ್ಪಾದನೆ, ರೀಟೇಲ್, ಆಗ್ರಿ ಬಿಸಿನೆಸ್, ಮೈಕ್ರೋ ಕ್ರೆಡಿಟ್, ಶಿಕ್ಷಣ, ವಸತಿ ಕ್ಷೇತ್ರಗಳಲ್ಲಿ ಉದ್ದಿಮೆ ನಡೆಸುವ ಮಹಿಳೆಯರಿಗೆ ದೇನಾ ಶಕ್ತಿ ಯೋಜನೆ ಇದೆ.
ದೇನಾ ಶಕ್ತಿ ಸ್ಕೀಮ್
(Pic credit: Google)
ವರ್ಷಕ್ಕೆ 1.5 ಲಕ್ಷ ರೂಗಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಸೇರಿದ ಮಹಿಳಾ ಉದ್ದಿಮೆ ದಾರರು ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ರೂವರೆಗೆ ಸಾಲ ಪಡೆಯಬಹುದು.
ಉದ್ಯೋಗಿಣಿ ಸ್ಕೀಮ್
(Pic credit: Google)
ಯಾವುದೇ ಅಡಮಾನ ಮತ್ತು ಪ್ರೋಸಸಿಂಗ್ ಶುಲ್ಕ ಇಲ್ಲದೇ ಮಹಿಳೆಯರು ತಮ್ಮ ಉದ್ದಿಮೆಗಳಿಗೆ 1 ಕೋಟಿ ರೂವರೆಗೆ ಸಾಲ ಪಡೆಯಬಹುದು.
ಕಲ್ಯಾಣಿ ಸ್ಕೀಮ್
(Pic credit: Google)
ಸಣ್ಣ ಕೈಗಾರಿಕೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರಂಭಿಸಿದ್ದು ಮಹಿಳಾ ಉದ್ಯಮ್ ನಿಧಿ ಸಯೋಜನೆ. ಇದರಲ್ಲಿ 10 ಲಕ್ಷ ರೂವರೆಗೂ ಸಾಲ ಸಿಗುತ್ತದೆ.
ಉದ್ಯಮ್ ನಿಧಿ
(Pic credit: Google)
ನಾಡಿನ ಪ್ರಗತಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆಗಳಿವು
ಇನ್ನಷ್ಟು ನೋಡಿ