ನಾಡಿನ ಪ್ರಗತಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆಗಳಿವು

By: Vijayasarathy SN

01 Dec 2023

ಮೂರ್ತಿ ಉವಾಚ 1

ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರ ಮುಕ್ತ ಅವಕಾಶ ಕೊಡಬೇಕು. ಇದರಿಂದ ಚೀನಾ ಜೊತೆ ಸ್ಪರ್ಧೆಗಿಳಿಯಲು ಸಾಧ್ಯ.

(Pic credit: Google)

ಮೂರ್ತಿ ಉವಾಚ 2

ಯಾವುದನ್ನೂ ಉಚಿತವಾಗಿ ಕೊಡಬಾರದು. ಸರ್ಕಾರದಿಂದ ಸಬ್ಸಿಡಿ  ಪಡೆಯುವವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು.

(Pic credit: Google)

ಮೂರ್ತಿ ಉವಾಚ 3

ಬೆಂಗಳೂರಿನಲ್ಲಿ ಮೆಟ್ರೋ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್ ಕಾಮಗಾರಿ ಪೂರ್ಣಗೊಳಿಸಲು ಮೊದಲ ಆದ್ಯತೆ ಕೊಡಬೇಕು.

(Pic credit: Google)

ಮೂರ್ತಿ ಉವಾಚ 4

ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿರುವವರು ಕಾಮಗಾಗಿ ಬೇಗನೇ ಮುಗಿಸಲು ದಿನಕ್ಕೆ 3 ಪಾಳಿ ಕೆಲಸ ಮಾಡಬೇಕು.

(Pic credit: Google)

ಮೂರ್ತಿ ಉವಾಚ 5

ರಾಜಕೀಯ ನೇತಾರರು, ಕಾರ್ಪೊರೇಟ್ ಮುಖಂಡರು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಹೂಡಿಕೆ ತರುವ ಕ್ರಮ ಅವಲೋಕಿಸಬೇಕು.

(Pic credit: Google)

ಮೂರ್ತಿ ಉವಾಚ 6

ಸಮಾಜವಾದದಿಂದ ಬಡತನ ನಿವಾರಣೆ ಅಸಾಧ್ಯ. ಮುಕ್ತ ಮಾರುಕಟ್ಟೆ, ಉದ್ಯಮಶೀಲತೆ ಆಧರಿಸಿದ ಕ್ಯಾಪಿಟಲಿಸಂನಿಂದ ಇದು ಸಾಧ್ಯ.

(Pic credit: Google)

ಮೂರ್ತಿ ಸಲಹೆ 7

ಶ್ರೀಮಂತರಿಗೆ ತೆರಿಗೆ ಹೆಚ್ಚಾಯಿ ತೆಂದು ಬೇಸರ ಬೇಡ. ಬಡವರಿಗೆ ಸೇವೆ ಒದಗಿಸುವ ಹೊಣೆ ಸರ್ಕಾರಕ್ಕಿದೆ ಎಂಬುದು ತಿಳಿದಿರಲಿ.

(Pic credit: Google)

ಮೂರ್ತಿ ಉವಾಚ 8

ಭಾರತದ ಯುವ ಉದ್ಯೋಗಿ ಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಆಗ ದೇಶದ ಬೆಳವಣಿಗೆ ಸಾಧ್ಯ ಆಗುತ್ತದೆ.

(Pic credit: Google)