RIP:
ಚಾರ್ಲೀ ಮುಂಗರ್ ಅವರ 8 ಜಾಣನುಡಿಗಳು
By: Vijayasarathy SN
29 Nov 2023
ದಿನವೂ ಬೆಳೆಯಿರಿ
ಪ್ರತೀ ದಿನವೂ ನೀವು ನಿಮ್ಮ ಜಾಣತನವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ: ಚಾರ್ಲೀ ಮುಂಗರ್
(Pic credit: Google)
ಜ್ಞಾನ ಹಂಚಿಕೆ
ಒಬ್ಬ ಮನುಷ್ಯನಾಗಿ ಮಾಡುವ ಅತ್ಯುತ್ತಮ ಕೆಲವೆಂದರೆ ಇತರರಿಗೆ ಜ್ಞಾನ ಹಂಚಿಕೆ ಮಾಡುವುದು: ಚಾರ್ಲೀ ಮುಂಗರ್
(Pic credit: Google)
ಜಾಣತನ
ಬುದ್ದಿವಂತಿಕೆಗೆ ಪ್ರಯತ್ನಿಸುವ ಬದಲು ಮೂರ್ಖತನದಿಂದ ದೂರ ಇರುವುದು ಯಶಸ್ಸಿಗೆ ದಾರಿ: ಚಾರ್ಲೀ ಮುಂಗರ್
(Pic credit: Google)
ಓದು ಓದು
ಸದಾ ಓದದೇ ಇರುವ ಬುದ್ಧಿವಂತರನ್ನು ನನ್ನಿಡೀ ಜೀವನದಲ್ಲಿ ನೋಡಿಯೇ ಇಲ್ಲ: ಚಾರ್ಲೀ ಮುಂಗರ್
(Pic credit: Google)
ಇನ್ನೊಂದು ಬದಿ
ನಾನು ಒಂದು ಅಭಿಪ್ರಾಯಕ್ಕೆ ಬರುವ ಮುನ್ನ ಇನ್ನೊಬ್ಬರ ವಾದವನ್ನು ಅವರಿಗಿಂತ ಹೆಚ್ಚು ತಿಳಿಯುತ್ತೇನೆ: ಚಾರ್ಲೀ ಮುಂಗರ್
(Pic credit: Google)
ಕಾದರೆ ಚೆನ್ನ
ದೊಡ್ಡ ಹಣ ಬರುವುದು ಖರೀದಿ ಅಥವಾ ಮಾರಾಟದಿಂದ ಅಲ್ಲ, ಕಾಯುವುದರಿಂದ: ಚಾರ್ಲೀ ಮುಂಗರ್
(Pic credit: Google)
ತುಸು ಮೇಲಿದ್ದರೆ ಸಾಕು
ನೀವು ಬ್ರಿಲಿಯಂಟ್ ಆಗಬೇಕಿಲ್ಲ. ಅದರೆ, ಬಹಳ ಅವಧಿ ಬೇರೆ ವ್ಯಕ್ತಿಗಳಿಗಿಂತ ತುಸು ಜಾಣರಾದರೆ ಸಾಕು: ಚಾರ್ಲೀ ಮುಂಗರ್
(Pic credit: Google)
ಕಲಿಕೆ ನಿರಂತರ
ಜೀವನದ ಆಟ ಎಂದರೆ ನಿರಂತರ ಕಲಿಕೆಯ ಆಟ. ನೀವು ಗೆಲ್ಲಬೇಕೆಂದರೆ ಈ ಆಟ ಗೊತ್ತಿರಬೇಕು: ಚಾರ್ಲೀ ಮುಂಗರ್.
(Pic credit: Google)
Next: ಪ್ರಧಾನಿ ಮೋದಿಯಿಂದ ಪ್ರಶಂಸೆಗೊಂಡ ಬಾಲಾಜಿ ಶ್ರೀನಿವಾಸನ್ ಯಾರು?
ಇನ್ನಷ್ಟು ನೋಡಿ