By: Vijayasarathy SN
ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಸ್ಕೂಟರ್ಗಳು
01 Jan 2024
ಹೊಂಡಾ ಆ್ಯಕ್ಟಿವಾ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 1,96,055; ಅಕ್ಟೋಬರ್ನಲ್ಲಿ 2,18,526; ಸೆಪ್ಟೆಂಬರ್ನಲ್ಲಿ 2,10,623.
1. ಆ್ಯಕ್ಟಿವಾ
(Pic credit: Google)
ಟಿವಿಎಸ್ ಜುಪಿಟರ್ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 72,859; ಅಕ್ಟೋಬರ್ನಲ್ಲಿ 91,824; ಸೆಪ್ಟೆಂಬರ್ನಲ್ಲಿ 77,042.
2. ಜುಪಿಟರ್
(Pic credit: Google)
ಸುಜುಕಿ ಅಕ್ಸೆಸ್ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 52,512; ಅಕ್ಟೋಬರ್ನಲ್ಲಿ 56,909; ಸೆಪ್ಟೆಂಬರ್ನಲ್ಲಿ 49,192.
3. ಅಕ್ಸೆಸ್
(Pic credit: Google)
ಟಿವಿಎಸ್ನ ಎಲೆಕ್ಟ್ರಿಕ್ NTORQ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 30,396; ಅಕ್ಟೋಬರ್ನಲ್ಲಿ 34,476; ಸೆಪ್ಟೆಂಬರ್ನಲ್ಲಿ 31,049.
4. ಎನ್ಟಾರ್ಕ್
(Pic credit: Google)
ಒಲಾ ಎಲೆಕ್ಟ್ರಿಕ್ ಎಸ್1 ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 29,808; ಅಕ್ಟೋಬರ್ನಲ್ಲಿ 23,783; ಸೆಪ್ಟೆಂಬರ್ನಲ್ಲಿ 16,357.
5. ಒಲಾ ಎಸ್1
(Pic credit: Google)
ಹೊಂಡಾ ಡಿಯೋ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 23,979; ಅಕ್ಟೋಬರ್ನಲ್ಲಿ 32,385; ಸೆಪ್ಟೆಂಬರ್ನಲ್ಲಿ 24,134.
6. ಡಿಯೋ
(Pic credit: Google)
ಹೀರೋ ಪ್ಲೆಷರ್ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 22,752; ಅಕ್ಟೋಬರ್ನಲ್ಲಿ 10,773; ಸೆಪ್ಟೆಂಬರ್ನಲ್ಲಿ 14,829.
7. ಪ್ಲೆಷರ್
(Pic credit: Google)
ಸುಜುಕಿ ಐಕ್ಯೂಬ್ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 16,702; ಅಕ್ಟೋಬರ್ನಲ್ಲಿ 20,121; ಸೆಪ್ಟೆಂಬರ್ನಲ್ಲಿ 8,103.
8. iQube
(Pic credit: Google)
ಸುಜುಕಿ ಬುರ್ಗ್ಮ್ಯಾನ್ ಸ್ಟ್ರೀಟ್ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 12,941; ಅಕ್ಟೋಬರ್ನಲ್ಲಿ 18,071; ಸೆಪ್ಟೆಂಬರ್ನಲ್ಲಿ 12,557.
9. ಬುರ್ಗ್ಮನ್
(Pic credit: Google)
ಹೀರೋ ಡೆಸ್ಟಿನಿ ಸ್ಕೂಟರ್ಗಳ ಮಾರಾಟ ವಿವರ: 2023ರ ನವೆಂಬರ್ನಲ್ಲಿ 12,756; ಅಕ್ಟೋಬರ್ನಲ್ಲಿ 17,425; ಸೆಪ್ಟೆಂಬರ್ನಲ್ಲಿ 14,759.
10. ಡೆಸ್ಟಿನಿ
(Pic credit: Google)
Next: 2023ರಲ್ಲಿ ಅತಿಹೆಚ್ಚು ಸಂಪತ್ತು ವೃದ್ಧಿಸಿಕೊಂಡ ಶ್ರೀಮಂತರಿವರು
ಇನ್ನಷ್ಟು ನೋಡಿ