By: Vijayasarathy SN
ಹಣ ಕಳೆಯುವ ಹಾದಿ... ವಾರನ್ ಬಫೆಟ್
ಮಾತು ಕೇಳಿ
07 Dec 2023
ಕೆಲಸಕ್ಕೆ ಬಾರದ ಕೌಶಲಕ್ಕೆ, ಮತ್ತು ಹಣ ಗಳಿಸಲು ಸಾಧ್ಯವಾಗಿಸದ ಶಿಕ್ಷಣಕ್ಕೆ ಹಣ ವ್ಯಯಿಸುವುದು ಸರಿ ಅಲ್ಲ.
ಶಿಕ್ಷಣ ವೆಚ್ಚ
(Quote: Warren Buffett)
ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಉಳಿಸಿಕೊಳ್ಳಬಾರದು. ಇದರಿಂದ ಅಧಿಕ ಬಡ್ಡಿ, ದಂಡ ಇತ್ಯಾದಿ ತೆರಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್
(Quote: Warren Buffett)
ಬಾರ್, ಪಬ್ಗಳ ಶೋಕಿ, ಕುಡಿತದ ವ್ಯಸನ, ಸಿಗರೇಟ್ ಚಟ ಇವು ಆರೋಗ್ಯಕ್ಕೆ ಮಾತ್ರವಲ್ಲ, ಹಣಕ್ಕೂ ಹಾನಿಕರ.
ಧೂಮಪಾನ, ಮದ್ಯಪಾನ
(Quote: Warren Buffett)
ಮಾರುಕಟ್ಟೆಗೆ ಹೊಸ ಗ್ಯಾಜೆಟ್, ಟೆಕ್ನಾಲಜಿ ಬಂದಾಗೆಲ್ಲಾ ಖರೀದಿಸುವ ಚಟ ವೃಥಾ ವೆಚ್ಚಕ್ಕೆ ಹಾದಿ.
ಗ್ಯಾಜೆಟ್ ಹುಚ್ಚು
(Quote: Warren Buffett)
ರಾತ್ರಿಹೊತ್ತು ಕುಟುಂಬ ಸಮೇತ ರೆಸ್ಟೋರೆಂಟ್ಗೆ ಡಿನ್ನರ್ ಹೋಗುವುದು ಅಭ್ಯಾಸವಾದರೆ ಅದು ಭಾರೀ ದುಬಾರಿ.
ಡಿನ್ನರ್ ಚಟ
(Quote: Warren Buffett)
ಈಗ ನೂರೆಂಟು ಒಟಿಟಿಗಳಿವೆ, ಪೇಯ್ಡ್ ಚಾನಲ್ಗಳಿವೆ. ಎಲ್ಲವೂ ಬೇಕೆನಿಸುತ್ತದೆ. ಆದರೆ ಅವು ವ್ಯರ್ಥ ಖರ್ಚು.
ಸಬ್ಸ್ಕ್ರಿಪ್ಷನ್
(Quote: Warren Buffett)
ಸಾಲವೆಂಬುದು ಶೂಲ. ಅದರಲ್ಲೂ ಅಧಿಕ ಬಡ್ಡಿಯ ಸಾಲದಿಂದ ದೂರ ಉಳಿಯದಿದ್ದರೆ ಶೂಲಕ್ಕೆ ಏರಿದಂತೆಯೇ.
ಅಧಿಕ ಬಡ್ಡಿಯ ಸಾಲ
(Quote: Warren Buffett)
ಲಾಟರಿ, ಜೂಜು ಇತ್ಯಾದಿ ಗೆಲುವಿನ ಸಾಧ್ಯತೆ ಕಡಿಮೆ ಇರುವ ಕಾರ್ಯಕ್ಕೆ ಹಣ ಹಾಕುವ ಗೋಜಿಗೆ ಹೋಗಬೇಡಿ.
ಗ್ಯಾಂಬ್ಲಿಂಗ್ ಹುಚ್ಚು
(Quote: Warren Buffett)
Next: ಚಾರ್ಲೀ ಮುಂಗರ್ ಅವರ 8 ಜಾಣನುಡಿಗಳು
ಇನ್ನಷ್ಟು ನೋಡಿ