ನವೆಂಬರ್ 2024: ಪ್ರಮುಖ ಬದಲಾವಣೆಗಳಿವು

29 Oct 2024

Pic credit: Getty, google

Vijayasarathy SN

2024ರ ನವೆಂಬರ್ 1ರಿಂದ ಜನಸಾಮಾನ್ಯರ ಹಣಕಾಸು ಸ್ಥಿತಿ ಮೇಲೆ ಪರಿಣಾಮ ಬೀರಬಹುದಾದ ಕೆಲ ವಿದ್ಯಮಾನಗಳು ಮತ್ತು ನಿಯಮ ಬದಲಾವಣೆಗಳು ಆಗುತ್ತಿವೆ. ಅವುಗಳ ವಿವರ ಮುಂದಿನ ಸ್ಲೈಡ್​ಗಳಲ್ಲಿ...

ನಿಯಮ ಬದಲಾವಣೆ

Pic credit: Getty, google

ಪ್ರತೀ ತಿಂಗಳ ಮೊದಲ ದಿನದಂದು ಪೆಟ್ರೋಲಿಯಂ ಕಂಪನಿಗಳು ಎಲ್​ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ. ಬೆಲೆ ಏರಿಸಬಹುದು, ಅಥವಾ ಇಳಿಸಬಹುದು ಅಥವಾ ಯಥಾಸ್ಥಿತಿಯಲ್ಲಿ ಮುಂದುವರಿಸಬಹುದು.

ಎಲ್​ಪಿಜಿ ಬೆಲೆ

Pic credit: Getty, google

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್​ನ ಫೈನಾನ್ಸ್ ಚಾರ್ಜ್ ಅನ್ನು ಮಾಸಿಕ ಶೇ. 3.75ಕ್ಕೆ ಹೆಚ್ಚಿಸಲಾಗಿದೆ. ಯುಟಿಲಿಟಿ ಬಿಲ್​ಗಳ ಹಣಪಾವತಿ 50,000 ರೂ ಮೀರಿದರೆ ಶೇ. 1 ಹೆಚ್ಚುವರಿ ಶುಲ್ಕ ಹಾಕಲಾಗುತ್ತದೆ.

ಎಸ್​ಬಿಐ ಕಾರ್ಡ್

Pic credit: Getty, google

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್​ನ ಫೈನಾನ್ಸ್ ಚಾರ್ಜ್ ಅನ್ನು ಮಾಸಿಕ ಶೇ. 3.75ಕ್ಕೆ ಹೆಚ್ಚಿಸಲಾಗಿದೆ. ಯುಟಿಲಿಟಿ ಬಿಲ್​ಗಳ ಹಣಪಾವತಿ 50,000 ರೂ ಮೀರಿದರೆ ಶೇ. 1 ಹೆಚ್ಚುವರಿ ಶುಲ್ಕ ಹಾಕಲಾಗುತ್ತದೆ.

ಸ್ಪ್ಯಾಮ್ ಮೆಸೇಜ್​ಗಳು ಮೊಬೈಲ್​ಗೆ ಡೆಲಿವರಿ ಆಗುವುದಕ್ಕೆ ಮುನ್ನವೇ ಆ ಸ್ಪ್ಯಾನ್ ನಂಬರ್ ಅನ್ನು ಗುರುತಿಸಿ ಬ್ಲಾಕ್ ಮಾಡಬೇಕು ಎಂದು ಟೆಲಿಕಾಂ ಆಪರೇಟಿಂಗ್ ಕಂಪನಿಗಳಿಗೆ ಟ್ರಾಯ್ ನಿರ್ದೇಶಿಸಿದೆ.

ಟ್ರಾಯ್ ನಿಯಮ

Pic credit: Getty, google

ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಬ್ಯಾಂಕುಗಳಿಗೆ 13 ರಜಾದಿನಗಳಿವೆ. ಹಬ್ಬ, ಶನಿವಾರ, ಭಾನುವಾರದ ರಜೆಗಳೂ ಇದರಲ್ಲಿ ಒಳಗೊಳ್ಳಲಾಗಿದೆ. ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳು ರಜೆ ಹೊಂದಿರುತ್ತವೆ.

ಬ್ಯಾಂಕ್ ರಜೆ

Pic credit: Getty, google

ಮ್ಯುಚುವಲ್ ಫಂಡ್​ನ ಟ್ರಸ್ಟಿ, ಉದ್ಯೋಗಿ ಅಥವಾ ಇವರ ಕುಟುಂಬ ಸದಸ್ಯರು ಫಂಡ್​ನಲ್ಲಿ 15 ಲಕ್ಷ ರೂಗೂ ಹೆಚ್ಚು ವಹಿವಾಟು ನಡೆಸಿದ್ದರೆ ಅದನ್ನು ರಿಪೋರ್ಟ್ ಮಾಡಬೇಕು ಎಂದಿದೆ ಸೆಬಿ.

ಮ್ಯುಚುವಲ್ ಫಂಡ್

Pic credit: Getty, google

ನಿಯಂತ್ರಿತ ಸಂಸ್ಥೆಗಳಿಗೆ ಮನಿ ಟ್ರಾನ್ಸ್​ಫರ್ ಚೌಕಟ್ಟನ್ನು ಆರ್​ಬಿಐ ಹಾಕಿದೆ. ಕೆವೈಸಿ ನಿಯಮ ಬಿಗಿಗೊಳಿಸಿದೆ. ಬ್ಯಾಂಕಿಂಗ್ ಸರ್ವಿಸ್ ಮತ್ತು ಪೇಮೆಂಟ್ ಸರ್ವಿಸ್ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ.

ಕೆವೈಸಿ

Pic credit: Getty, google