RIP: 2023ರಲ್ಲಿ ನಿಧನರಾದ ದೇಶ ವಿದೇಶಗಳ ಗಣ್ಯ ಉದ್ಯಮಿಗಳಿವರು

By: Vijayasarathy SN

2023ರಲ್ಲಿ ನಿಧನರಾದ ದೇಶ ವಿದೇಶಗಳ ಗಣ್ಯ ಉದ್ಯಮಿಗಳಿವರು

19 Dec 2023

ಸೆವೆನ್ ಅಂಡ್ ಐ ಹೋಲ್ಡಿಂಗ್ಸ್​ನ ಛೇರ್ಮನ್ ಮಸಾತೋಶಿ ಇಟೋ 2023ರ ಮಾರ್ಚ್ 10ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಸೆವೆನ್ ಅಂಡ್ ಐ ಹೋಲ್ಡಿಂಗ್ಸ್​ನ ಛೇರ್ಮನ್ ಮಸಾತೋಶಿ ಇಟೋ 2023ರ ಮಾರ್ಚ್ 10ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮಸಾತೋಶಿ ಇಟೋ

(Pic credit: Google)

ಇಂಟೆಲ್ ಸಂಸ್ಥೆಯ ಮಾಜಿ ಛೇರ್ಮನ್ ಗಾರ್ಡನ್ ಮೂರ್ 2023ರ ಮಾರ್ಚ್ 24ರಂದು ನಿಧನರಾದರು. ಇವರಿಗೆ 94 ವರ್ಷ ವಯಸ್ಸಾಗಿತ್ತು.

ಇಂಟೆಲ್ ಸಂಸ್ಥೆಯ ಮಾಜಿ ಛೇರ್ಮನ್ ಗಾರ್ಡನ್ ಮೂರ್ 2023ರ ಮಾರ್ಚ್ 24ರಂದು ನಿಧನರಾದರು. ಇವರಿಗೆ 94 ವರ್ಷ ವಯಸ್ಸಾಗಿತ್ತು.

ಗಾರ್ಡನ್ ಮೂರ್

(Pic credit: Google)

ಹಿಂದೂಜಾ ಗ್ರೂಪ್​ನ ಛೇರ್ಮನ್ ಶ್ರೀಚಂದ್ ಹಿಂದೂಜಾ ಮಾರ್ಚ್ 17ರಂದು ನಿಧನರಾದರು. ಅವರಿಗೆ ವಯಸ್ಸು 87 ವರ್ಷ ಆಗಿತ್ತು.

ಹಿಂದೂಜಾ ಗ್ರೂಪ್​ನ ಛೇರ್ಮನ್ ಶ್ರೀಚಂದ್ ಹಿಂದೂಜಾ ಮಾರ್ಚ್ 17ರಂದು ನಿಧನರಾದರು. ಅವರಿಗೆ ವಯಸ್ಸು 87 ವರ್ಷ ಆಗಿತ್ತು.

ಶ್ರೀಚಂದ್ ಹಿಂದುಜಾ

(Pic credit: Google)

ಮಹೀಂದ್ರ ಗ್ರೂಪ್​ನ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ 2023ರ ಏಪ್ರಿಲ್ 12ರಂದು ನಿಧನರಾದರು. ಇವರಿಗೆ 99 ವರ್ಷ ವಯಸ್ಸಾಗಿತ್ತು.

ಕೇಶುಬ್ ಮಹೀಂದ್ರ

(Pic credit: Google)

ಜಿಇಎಂ ಹೋಲ್ಡಿಂಗ್ಸ್ ಸಂಸ್ಥಾಪಕರಾದ ಹರ್ಪಾಲ್ ರಾಂಧವ ಸೆ. 29ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಹರ್ಪಾಲ್ ರಾಂಧವ

(Pic credit: Google)

ಒಬೇರಾಯ್ ಗ್ರೂಪ್​ನ ಛೇರ್ಮನ್ ಪೃಥ್ವಿರಾಜ್ ಸಿಂಗ್ ಒಬೆರಾಯ್ 2023ರ ನವೆಂಬರ್ 14ರಂದು ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಪಿ ಒಬೇರಾಯ್

(Pic credit: Google)

ಸಹಾರಾ ಇಂಡಿಯಾ ಪರಿವಾರ್ ಸಂಸ್ಥೆಯ ಸ್ಥಾಪಕ ಸುಬ್ರತಾ ರಾಯ್ ನವೆಂಬರ್ 14ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಸುಬ್ರತಾ ರಾಯ್

(Pic credit: Google)

ಬರ್ಕ್​ಶೈರ್ ಹಾಥವೇ ಸಂಸ್ಥೆಯ ವೈಸ್ ಛೇರ್ಮನ್ ಮತ್ತು ವಾರನ್ ಬಫೆಟ್ ಆಪ್ತ ಚಾರ್ಲೀ ಮುಂಗರ್ (99) ನವೆಂಬರ್ 28ರಂದು ನಿಧರಾದರು.

ಚಾರ್ಲೀ ಮುಂಗರ್

(Pic credit: Google)

ಜುಬಿಲೆಂಟ್ ಇಂಡಸ್ಟ್ರೀಸ್ ಸಿಇಒ ಮನು ಅಹುಜಾ 2923ರ ಡಿಸೆಂಬರ್ 9ರಂದು 56ನೇ ವಯಸ್ಸಿನಲ್ಲಿ ನಿಧನರಾದರು.

ಮನು ಅಹುಜಾ

(Pic credit: Google)