ವ್ಯಕ್ತಿ ಅಥವಾ ಸಂಸ್ಥೆಗಳು ಗಳಿಸುವ ಆದಾಯಕ್ಕೆ ಸಾಮಾನ್ಯವಾಗಿ ಎಲ್ಲಾ ಸರ್ಕಾರಗಳೂ ತೆರಿಗೆ ವಿಧಿಸುತ್ತವೆ. ಬೇರೆ ಬೇರೆ ದೇಶಗಳಲ್ಲಿ ಇನ್ಕಮ್ ಟ್ಯಾಕ್ಸ್ ಎಷ್ಟಿದೆ ಎನ್ನುವ ಒಂದು ಚಿತ್ರಣ ಇಲ್ಲಿದೆ.
ಆದಾಯ ತೆರಿಗೆ ಚಿತ್ರಣ
Pic credit: Google
ಭಾರತದಲ್ಲಿ ದೀರ್ಘಾವಧಿ ಲಾಭ ಗಳಿಕೆ ತೆರಿಗೆ ಎಲ್ಟಿಸಿಜಿ ಶೇ. 12.5ರಷ್ಟಿದೆ. ಒಂದು ವರ್ಷದೊಳಗೆ ಮಾರಿದಾಗ ಸಿಗುವ ಲಾಭಕ್ಕೆ ಶೇ. 20ರಷ್ಟು ಎಸ್ಟಿಸಿಜಿ ವಿಧಿಸಲಾಗುತ್ತದೆ.
ಭಾರತದಲ್ಲಿ...
Pic credit: Google
ಯುಎಸ್ಎನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಎಲ್ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ. ಶೇ. 20ರಷ್ಟು ತೆರಿಗೆ ಇದೆ. ಎಸ್ಟಿಸಿಜಿ ತೆರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇದೆ.
ಅಮೆರಿಕದಲ್ಲಿ...
Pic credit: Google
ಚೀನಾದಲ್ಲಿ ಚಿರಾಸ್ತಿ ಮತ್ತು ಚರಾಸ್ತಿಗಳ ಮಾರಾಟದಿಂದ ಬಂದ ಲಾಭಕ್ಕೆ ಶೇ. 20ರಷ್ಟು ತೆರಿಗೆ ಬೀಳುತ್ತದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳ ಮೇಲೆ ತೆರಿಗೆ ಇರುವುದಿಲ್ಲ.
ಚೀನಾದಲ್ಲಿ...
Pic credit: Google
ಜಪಾನ್ ದೇಶದಲ್ಲಿ ಬೇರೆ ಬೇರೆ ರೀತಿಯ ಆಸ್ತಿಗಳಿಗೆ, ಬೇರೆ ಬೇರೆ ತೆರಿಗೆ ದರಗಳಿರುತ್ತವೆ. ದೀರ್ಘಾವಧಿ ಲಾಭ ಗಳಿಕೆಗೆ ಶೇ. 20ರವರೆಗೆ ಎಲ್ಟಿಸಿಜಿ ಇರುತ್ತದೆ. ಎಸ್ಟಿಸಿಜಿ ಶೇ. 39ರಷ್ಟಿದೆ.
ಜಪಾನ್ನಲ್ಲಿ...
Pic credit: Google
ಇಲ್ಲಿ ಯಾವುದೇ ವೈಯಕ್ತಿಕ ಆಸ್ತಿಗೂ ಭೂ ಕಂದಾಯ ಕಟ್ಟಬೇಕು. ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಯಾರಾದರೂ ಹೂಡಿಕೆ ಮಾಡಿದರೆ ಕ್ಯಾಪಿಟಲ್ ಗೇನ್ಸ್ ತೆರಿಗೆಗೆ ಶೇ. 50ರಷ್ಟು ರಿಯಾಯಿತಿ ಪಡೆಯಬಹುದು.
ಆಸ್ಟ್ರೇಲಿಯಾದಲ್ಲಿ...
Pic credit: Google
ಸಿಂಗಾಪುರದಲ್ಲಿ ಯಾವುದೇ ಲಾಭ ಗಳಿಕೆ ಅಥವಾ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇಲ್ಲ. ಷೇರು, ಮನೆ ಇತ್ಯಾದಿ ಯಾವುದೇ ಆಸ್ತಿ ಮಾರಾಟದಿಂದ ಬಂದ ಲಾಭಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ.