By: Vijayasarathy SN

ಆದಾಯ ತೆರಿಗೆ ಸ್ಲ್ಯಾಬ್ ದರಗಳ ವಿವರ

19 June 2024

ಆದಾಯ ತೆರಿಗೆಯ ಸ್ಲ್ಯಾಬ್​ನಲ್ಲಿ ಈ ಬಾರಿ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ತಳಮಟ್ಟದ ಸ್ಲ್ಯಾಬ್ ದರ ಕಡಿಮೆ ಆಗಬಹುದು.

ದರ ಬದಲಾವಣೆ?

(pic credit: Google)

ಹಳೆಯ ಟ್ಯಾಕ್ಸ್ ರೆಜಿಮೆ ಮತ್ತು ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ ಹೇಗಿವೆ ಎಂಬ ವಿವರ ಮುಂದಿನ ಸ್ಲೈಡ್​ಗಳಲ್ಲಿ ನೋಡಬಹುದು.

ಟ್ಯಾಕ್ಸ್ ರೆಜಿಮೆ ವಿವರ

(pic credit: Google)

2,50,000 ರೂವರೆಗೆ ತೆರಿಗೆ ಇರುವುದಿಲ್ಲ. 2,50,000 ರಿಂದ 5,00,000 ರೂವರೆಗೆ ಶೇ. 5ರಷ್ಟು ತೆರಿಗೆ; ಐದರಿಂದ ಹತ್ತು ಲಕ್ಷ ಶೇ. 20 ತೆರಿಗೆ; ಹತ್ತು ಲಕ್ಷ ಮೇಲ್ಪಟ್ಟು ಶೇ. 30 ತೆರಿಗೆ ಇದೆ.

ಹಳೆಯ ಸಿಸ್ಟಂ

(pic credit: Google)

ಇಲ್ಲಿ 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ವ್ಯಕ್ತಿಗಳ 5 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ಆದಾಯಕ್ಕೆ ಆಯಾ ಸ್ಲ್ಯಾಬ್ ಪ್ರಕಾರ ದರ ಅನ್ವಯ ಆಗುತ್ತದೆ.

ಸೂಪರ್ ಸೀನಿಯರ್ಸ್

(pic credit: Google)

3 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 3-6 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5 ತೆರಿಗೆ ಇದೆ. ಆರರಿಂದ ಒಂಬತ್ತು ಲಕ್ಷ ರೂ ಆದಾಯಕ್ಕೆ ಶೇ. 10 ತೆರಿಗೆ ಇದೆ.

ಹೊಸ ಸಿಸ್ಟಂ

(pic credit: Google)

9ರಿಂದ 12 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 15 ತೆರಿಗೆ; 12ರಿಂದ 15 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 20ರಷ್ಟು ತೆರಿಗೆ ಇದೆ. 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30 ತೆರಿಗೆ ಇದೆ.

9 ಲಕ್ಷ ಮೇಲ್ಪಟ್ಟು

(pic credit: Google)

ಜುಲೈ ಕೊನೆಯ ವಾರದಲ್ಲಿ ಮಂಡನೆ ಆಗುವ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 5 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಕೊಡಬಹುದು ಎಂಬ ಮಾತಿದೆ.

ತೆರಿಗೆ ವಿನಾಯಿತಿ ಎಷ್ಟು?

(pic credit: Google)

ಫೆಬ್ರುವರಿಯ ಮಧ್ಯಂತರ ಬಜೆಟ್​ನಲ್ಲಿ ಟ್ಯಾಕ್ಸ್ ದರದಲ್ಲಿ ಬದಲಾವಣೆ ಮಾಡಲಾಗಿರಲಿಲ್ಲ. ಚುನಾವಣೆಯ ವರ್ಷವಾದ್ದರಿಂದ ಆ ಬಜೆಟ್​ನಿಂದ ಹೆಚ್ಚಿನ ನಿರೀಕ್ಷೆ ಇರಲಿಲ್ಲ.

ಮಧ್ಯಂತರ ಬಜೆಟ್​ನಲ್ಲಿ?

(pic credit: Google)

ಪೂರ್ಣಪ್ರಮಾಣದ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ನಿರೀಕ್ಷೆಯಂತೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದಲ್ಲಿ ಸಂಬಳದಾರರಿಗೆ ದೊಡ್ಡ ರಿಲೀಫ್ ಸಿಗಲಿದೆ.

ರಿಲೀಫ್ ಸಿಗುತ್ತಾ?

(pic credit: Google)