By: Vijayasarathy SN
ಭಾರತೀಯರ ಸಾಲ ವೃತ್ತಾಂತ; ಯಾವ್ಯಾವುದಕ್ಕೆ ಎಷ್ಟು ಸಾಲ?
01 Dec 2023
2022ರಲ್ಲಿ ಭಾರತೀಯರ ಶೇ. 48.42ರಷ್ಟು ಸಾಲಗಳು ಗೃಹಸಾಲವೇ ಆಗಿದೆ. ಒಟ್ಟು18,25,900 ಕೋಟಿ ರೂ ಸಾಲವಾಗಿದೆ.
ಸಾಲ ನಂ. 1
(Pic credit: Google)
ಭಾರತೀಯರ ವೈಯಕ್ತಿಕ ಸಾಲದ ಪ್ರಮಾಣ 9,89,967 ಕೋಟಿ ರೂ ಆಗಿತ್ತು. ಪ್ರತಿಶತ ಲೆಕ್ಕದಲ್ಲಿ ಇದು 23.23%.
ಸಾಲ ನಂ. 2
(Pic credit: Google)
ಭಾರತೀಯರ ಮೂರನೇ ಅತಿಹೆಚ್ಚು ಸಾಲ ವಾಹನ ಖರೀದಿಗೆ ಬಳಕೆ ಆಗಿದೆ. ಶೇ. 12.24 ಸಾಲ ವಾಹನ ಸಾಲವಾಗಿದೆ.
ಸಾಲ ನಂ. 3
(Pic credit: Google)
ಭಾರತೀಯರ ಕ್ರೆಡಿಟ್ ಕಾರ್ಡ್ ಸಾಲವೇ 1,79,178 ಕೋಟಿ ರೂ ಇದೆ. ಇದು ಒಟ್ಟು ಸಾಲದ ಶೇ. 4.75ರಷ್ಟಿದೆ.
ಸಾಲ ನಂ. 4
(Pic credit: Google)
ಫಿಕ್ಸೆಡ್ ಡೆಪಾಸಿಟ್ ಮೇಲೆ ಪಡೆದ ಸಾಲ 98,302 ಕೋಟಿ ರೂ ಮೊತ್ತದಷ್ಟಿದೆ. ಒಟ್ಟಾರೆ ಸಾಲದ ಶೇ. 2.61ರಷ್ಟಿದೆ.
ಸಾಲ ನಂ. 5
(Pic credit: Google)
ಭಾರತೀಯರ ಒಟ್ಟಾರೆ ಶಿಕ್ಷಣ ಸಾಲ 2022ರಲ್ಲಿ 90,410 ಕೋಟಿ ರೂ ಇತ್ತು. ಒಟ್ಟಾರೆ ಸಾಲದ ಶೇ. 2.40 ಪಾಲು ಇದರದ್ದು.
ಸಾಲ ನಂ. 6
(Pic credit: Google)
ಚಿನ್ನದ ಮೇಲಿನ ಸಾಲಕ್ಕೆ 7ನೇ ಸ್ಥಾನ. ಭಾರತೀಯರು ಒಂದು ವರ್ಷದಲ್ಲಿ 83,620 ಕೋಟಿ ರೂ ಗೋಲ್ಡ್ ಲೋನ್ ಪಡೆದಿದ್ದಾರೆ.
ಸಾಲ ನಂ. 7
(Pic credit: Google)
ಗ್ರಾಹಕ ಯಂತ್ರೋಪಕರಣ ಅಥವಾ ಕನ್ಸೂಮರ್ ಡುರಬಲ್ಗಳ ಖರೀದಿಗೆ ಮಾಡುವ ಸಾಲ 34,727 ಕೋಟಿ ರೂ.
ಸಾಲ ನಂ. 8
(Pic credit: Google)
ಷೇರು ಮತ್ತು ಬಾಂಡ್ ಆಧಾರದ ಮೇಲೆ ಭಾರತೀಯರು 2022ರಲ್ಲಿ ಒಟ್ಟು 6,806 ಕೋಟಿ ರೂ ಸಾಲ ಮಾಡಿದ್ದಾರೆ.
ಸಾಲ ನಂ. 9
(Pic credit: Google)
Next: ಪ್ರಮುಖ ಎಲ್ಐಸಿ ಇನ್ಷೂರೆನ್ಸ್ ಪಾಲಿಸಿಗಳಿವು
ಇನ್ನಷ್ಟು ನೋಡಿ