Girl Child Day: ನಿಮ್ಮ ಹೆಣ್ಮಗುವಿಗೆ ಸುಕನ್ಯಾ ಸಮೃದ್ಧಿ ಯೋಜನೆ ಗಿಫ್ಟ್

11 Oct 2023

By: Vijayasarathy SN

ಇಂದು ಅಕ್ಟೋಬರ್ 11, ಅಂತಾರಾಷ್ಟ್ರೀಯ ಹೆಣ್ಮಗು ದಿನ. ಹೆಣ್ಮಕ್ಕಳ ಹಕ್ಕುಗಳ ಮೇಲೆ ಹೂಡಿಕೆ ಮಾಡಿ ಎನ್ನುವುದು ಈ ವರ್ಷ ಥೀಮ್.

ಹೆಣ್ಮಗು ದಿನ

(Sukanya Samriddhi Yojana)

International Girl Child Day

ಹೆಣ್ಮಗು ಅಬಲೆ ಎನ್ನುವ ಕಾಲ ಹೋಯಿತು. ಸಬಲೆಯಾದ ಹೆಣ್ಮಗು ಈ ದೇಶಕ್ಕೆ ಅಮೂಲ್ಯ ಆಸ್ತಿ. ಹೆಣ್ಮಗುವಿನ ಹಕ್ಕುಗಳನ್ನು ರಕ್ಷಿಸಬೇಕು.

ಸಬಲೆ ಹೆಣ್ಮಗು

(Sukanya Samriddhi Yojana)

International Girl Child Day

ಹೆಣ್ಮಗುವಿನ ವಿದ್ಯಾಭ್ಯಾಸ ಕೊಡಲು ಮತ್ತು ಉತ್ತಮ ಭವಿಷ್ಯ ರೂಪಿಸಲು ಹೇಳಿ ಮಾಡಿಸಿದ ಸ್ಕೀಮ್ ಸುಕನ್ಯಾ ಸಮೃದ್ದಿ ಯೋಜನೆ.

ಭವಿಷ್ಯಕ್ಕೆ ಯೋಜನೆ

(Sukanya Samriddhi Yojana)

International Girl Child Day

ಸುಕನ್ಯಾ ಸಮೃದ್ದಿ ಯೋಜನೆಯನ್ನು 10 ವರ್ಷದೊಳಗಿನ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಮಾಡಿಸಬಹುದು. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.

ಏನಿದು ಸುಕನ್ಯಾ ಯೋಜನೆ?

(Sukanya Samriddhi Yojana)

International Girl Child Day

ಈ ಸ್ಕೀಮ್ 21 ವರ್ಷಕ್ಕೆ ಮೆಚ್ಯೂರ್ ಆದರೂ ಹೂಡಿಕೆ ಅವಧಿ 15 ವರ್ಷದ್ದಾಗಿರುತ್ತದೆ. ವರ್ಷಕ್ಕೆ 250 ರೂನಿಂದ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು.

ಎಷ್ಟು ಹೂಡಿಕೆ?

(Sukanya Samriddhi Yojana)

International Girl Child Day

ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ಮಾಸಿಕ ಕಂತುಗಳಲ್ಲಿ ಬೇಕಾದರೂ ಕಟ್ಟಬಹುದು. ವರ್ಷಕ್ಕೊಮ್ಮೆಯೂ ಕಟ್ಟಬಹುದು.

ಮಾಸಿಕ ಕಂತಿನ ಆಯ್ಕೆ

(Sukanya Samriddhi Yojana)

International Girl Child Day

ನೀವು ಐಟಿ ಪಾವತಿದಾರರಾಗಿದ್ದರೆ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷದಲ್ಲಿ ಮಾಡುವ 1.5 ಲಕ್ಷ ರೂ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ತೆರಿಗೆ ಉಳಿತಾಯ

(Sukanya Samriddhi Yojana)

International Girl Child Day

ನೀವು ವರ್ಷಕ್ಕೆ 1.5 ಲಕ್ಷ ರೂನಂತೆ 15 ವರ್ಷ ಕಟ್ಟಿದರೆ, 21 ವರ್ಷದ ಬಳಿಕ ಮೆಚ್ಯೂರ್ ಆದಾಗ ನಿಮ್ಮ ಕೈಗೆ ಸಿಗುವ ಹಣ ಸುಮಾರು 67 ಲಕ್ಷ ರೂ ಇರುತ್ತದೆ.

ಎಷ್ಟು ರಿಟರ್ನ್?

(Sukanya Samriddhi Yojana)

International Girl Child Day

ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಯಾವುದೇ ಅಂಚೆ ಕಚೇರಿ ಅಥವಾ ನಿರ್ದಿಷ್ಟ ಬ್ಯಾಂಕ್ ಕಚೇರಿಗಳಲ್ಲಿ ತೆರೆಯಬಹುದು.

ಎಲ್ಲಿ ಪಡೆಯಬಹುದು?

(Sukanya Samriddhi Yojana)

International Girl Child Day

ಧನ್ಯವಾದಗಳು

Next Story: ಆಮಿರ್ ಮಗಳು ಇರಾ ಖಾನ್ ಮದುವೆ ದಿನಾಂಕ ರಿವೀಲ್