ಆಮಿರ್ ಮಗಳು ಇರಾ ಖಾನ್ ಮದುವೆ ದಿನಾಂಕ ರಿವೀಲ್

11- Oct 2023

Pic credit - instagram

ಆಮಿರ್ ಖಾನ್ ಅವರು ಮಗಳು ಇರಾ ಖಾನ್ ಅವರ ಮದುವೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ.

ಆಮಿರ್ ಖಾನ್

ಮುಂದಿನ ವರ್ಷ ಜನವರಿ 3ರಂದು ಇರಾ ಖಾನ್ ಅವರ ಮದುವೆ ನಡೆಯಲಿದೆ ಎಂದು ಆಮಿರ್ ತಿಳಿಸಿದ್ದಾರೆ.

ಜನವರಿ 3

ಫಿಟ್ನೆಸ್ ಟ್ರೇನರ್ ನೂಪುರ್ ಶಿಖಾರೆ ಜೊತೆ ಇರಾ ಖಾನ್ ಅವರು ಮದುವೆ ಆಗುತ್ತಿದ್ದಾರೆ.

ನೂಪುರ್ ಶಿಖಾರೆ

2020ರಿಂದ ನೂಪುರ್ ಹಾಗೂ ಇರಾ ಖಾನ್ ಅವರು ಡೇಟಿಂಗ್ ನಡೆಸುತ್ತಿದ್ದಾರೆ. 2021ರಲ್ಲಿ ಈ ವಿಚಾರ ಅಧಿಕೃತ ಆಯಿತು.

ಲವ್ ಮ್ಯಾರೇಜ್

ಇರಾ ಖಿನ್ನತೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಸಿಕ್ಕವರೇ ನೂಪುರ್. ಅವರು ಆಮಿರ್ ಮಗಳ ಬೆಂಬಲಕ್ಕೆ ನಿಂತಿದ್ದಾರೆ.

ಇರಾಗೆ ಖಿನ್ನತೆ

ಸ್ಟಾರ್ ಕಿಡ್ ಆಗಿರುವ ಹೊರತಾಗಿಯೂ ಇರಾ ಖಾನ್ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಚಿತ್ರರಂಗದಿಂದ ದೂರ

ಇರಾ ಖಾನ್ ಮದುವೆ ದಿನ ತಾವು ಸಾಕಷ್ಟು ಕಣ್ಣೀರು ಹಾಕುವುದಾಗಿ ಆಮಿರ್ ಖಾನ್ ಅವರು ಹೇಳಿದ್ದಾರೆ.

ಆಮಿರ್ ಎಮೋಷನಲ್

ಚಿಕ್ಕ ವಯಸ್ಸಲ್ಲಿ ಹುಡುಗರ ಕಂಡರೆ ಅಟ್ರ್ಯಾಕ್ಟ್ ಆಗ್ತಿತ್ತು