ಚಿಕ್ಕ ವಯಸ್ಸಲ್ಲಿ ಹುಡುಗರ ಕಂಡರೆ ಅಟ್ರ್ಯಾಕ್ಟ್ ಆಗ್ತಿತ್ತು

11- Oct 2023

Pic credit - instagram

ನೀತು ವನಜಾಕ್ಷಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ನೀತು ವನಜಾಕ್ಷಿ

ನೀತು ಅವರು ತೃತೀಯಲಿಂಗಿ. ಅವರು ಎಲ್ಲರೊಂದಿಗೆ ಬೆರೆತು ಬಿಗ್ ಬಾಸ್ ಮನೆಯಲ್ಲಿ ಮುನ್ನಡೆಯುತ್ತಿದ್ದಾರೆ.

ತೃತೀಯಲಿಂಗಿ

ಹಳೆಯ ದಿನಗಳನ್ನು ನೆನೆದು ನೀತು ಅವರು ಕಣ್ಣೀರು ಹಾಕಿದ್ದಾರೆ. ಅವರನ್ನು ಕೆಲವರು ಸಮಾಧಾನಪಡಿಸಿದರು.

ಕಣ್ಣೀರಿಟ್ಟ ನೀತು

ಹುಟ್ಟುವಾಗ ಹುಡುಗನಾಗಿ ಹುಟ್ಟಿದ್ದರು ನೀತು. ದೊಡ್ಡವರಾದಂತೆ ಹುಡುಗರನ್ನು ಕಂಡರೆ ಅವರು ಆಕರ್ಷಿತರಾಗುತ್ತಿದ್ದರು.

ಆಕರ್ಷಣೆ

ಹುಡುಗಿಯರಂತೆ ಇರಲು ನೀತು ಬಯಸುತ್ತಿದ್ದರು. ಚುಡಿದಾರ ಧಿರಿಸಿದರೆ ಅವರಿಗೆ ಸಖತ್ ಖುಷಿ ಆಗುತ್ತಿತ್ತು.

ಹುಡುಗಿಯಂತೆ

ಏಳನೇ ತರಗತಿಯಲ್ಲಿದ್ದಾಗಲೇ ನೀತುಗೆ ಈ ವಿಚಾರಗಳು ಗಮನಕ್ಕೆ ಬಂದಿದ್ದವು. ಆದರೆ, ಅದನ್ನು ತೋರಿಸಿಕೊಳ್ಳಲಿಲ್ಲ.

ಏಳನೇ ತರಗತಿ

ಈ ಎಲ್ಲಾ ವಿಚಾರಗಳನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದರು. ಅವರನ್ನು ಕೆಲವರು ಸಮಾಧಾನಪಡಿಸಿದರು.

ಸಮಾಧಾನ

ಹೊಸ ಫೋಟೋದಲ್ಲಿ ಕ್ಯೂಟ್ ಆಗಿ ಗಮನ ಸೆಳೆದ ಪ್ರಿಯಾಂಕಾ ತಿಮ್ಮೇಶ್