Priyanka timmesh

ಹೊಸ ಫೋಟೋದಲ್ಲಿ ಕ್ಯೂಟ್ ಆಗಿ ಗಮನ ಸೆಳೆದ ಪ್ರಿಯಾಂಕಾ ತಿಮ್ಮೇಶ್

10- Oct 2023

Pic credit - instagram

Priyanka timmesh (1)

ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್

Priyanka timmesh (2)

ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಈ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಕನ್ನಡದ ನಟಿ

Priyanka timmesh (3)

ಹಲವು ಪರಭಾಷೆಯ ಆಫರ್​ಗಳು ಪ್ರಿಯಾಂಕಾ ಅವರನ್ನು ಹುಡುಕಿ ಬಂದಿವೆ. ಇದನ್ನು ಒಪ್ಪಿ ಅವರು ನಟಿಸಿದ್ದಾರೆ.

ಪರಭಾಷೆಯಲ್ಲಿ ಬ್ಯುಸಿ

‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಪ್ರಿಯಾಂಕಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಫೇಮಸ್ ಆದರು.

ಬಿಗ್ ಬಾಸ್

ಪ್ರಿಯಾಂಕಾ ತಿಮ್ಮೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

ಪ್ರಿಯಾಂಕಾ ತಿಮ್ಮೇಶ್ ಅವರು ಇನ್ ಸ್ಟಾಗ್ರಾಮ್ ನಲ್ಲಿ 2 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

ಲಕ್ಷ ಫಾಲೋವರ್ಸ್

ಪ್ರಿಯಾಂಕಾ ತಿಮ್ಮೇಶ್ ಅವರು ಸದ್ಯ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

ಹೊಸ ಸಿನಿಮಾ

ವಿಚಿತ್ರ ಬಟ್ಟೆ ಹಾಕಿ ಟ್ರೋಲ್ ಆದ ನಟಿ ಕೃತಿ ಸನೋನ್