ವಿಚಿತ್ರ ಬಟ್ಟೆ ಹಾಕಿ ಟ್ರೋಲ್ ಆದ ನಟಿ ಕೃತಿ ಸನೋನ್
10- Oct 2023
Pic credit - instagram
ಬಾಲಿವುಡ್ನ ಬೇಡಿಕೆಯ ನಟಿಯಾಗಿ ಕೃತಿ ಸನೋನ್ ಹೊರಹೊಮ್ಮಿದ್ದಾರೆ. ಅವರಿಗೆ ಟ್ರೋಲ್ ಕಾಟ ಎದುರಾಗಿದೆ.
ಕೃತಿ ಸನೋನ್
ಕೃತಿ ಸನೋನ್ ಕುರಿತು ಟ್ರೋಲ್ ಆಗಲು ಕಾರಣ ಅವರು ಹಾಕಿದ್ದ ಬಟ್ಟೆ. ಇದು ವಿಚಿತ್ರವಾಗಿದೆ ಎಂದು ಅನೇಕರು ಟೀಕಿಸಿದ್ದಾರೆ.
ಟ್ರೋಲ್ ಏಕೆ?
ಎದುರಿನಿಂದ ಸರಿಯಾಗೇ ಕಾಣುವ ಈ ಬಟ್ಟೆ, ಹಿಂಭಾಗದಿಂದ ಕೆಟ್ಟದಾಗಿ ಕಾಣುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಕೆಟ್ಟದಾಗಿ ಕಾಣುತ್ತೆ
ಟೈಗರ್ ಶ್ರಾಫ್ ನಟನೆಯ ‘ಗಣಪತ್’ ಸಿನಿಮಾದಲ್ಲಿ ಕೃತಿ ಸನೋನ್ ಅವರು ನಟಿಸುತ್ತಿದ್ದಾರೆ.
ಗಣಪತ್
ಕೃತಿ ಸನೋನ್ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ.
ಬೋಲ್ಡ್ ಫೋಟೋಸ್
ಕೃತಿ ಸನೋನ್ಗೆ ಬೇಡಿಕೆ ಹೆಚ್ಚಿದೆ. ಬಾಲಿವುಡ್ನಲ್ಲಿ ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಾ ಇದ್ದಾರೆ.
ಬೇಡಿಕೆಯ ನಟಿ
‘ಆದಿಪುರುಷ್’ ಚಿತ್ರದಲ್ಲಿ ಕೃತಿ ಸನೋನ್ ಅವರು ಸೀತೆಯ ಪಾತ್ರ ಮಾಡಿ ಗಮನ ಸೆಳೆದಿದ್ದರು.
ಸೀತಾ ಮಾತೆ
ಎಸ್ಎಸ್ ರಾಜಮೌಳಿ ಹೊಸ ಸಿನಿಮಾ ಸೆಟ್ಟೋರು ಯಾವಾಗ?
ಮತ್ತಷ್ಟು ಓದಿ