ಎಸ್​​ಎಸ್​ ರಾಜಮೌಳಿ ಹೊಸ ಸಿನಿಮಾ ಸೆಟ್ಟೋರು ಯಾವಾಗ?

10- Oct 2023

Pic credit - instagram

2022 ಮಾರ್ಚ್ 25ರಂದು ‘ಆರ್​ಆರ್​ಆರ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ದೊಡ್ಡ ಗೆಲುವು ಕಂಡಿತು.

‘ಆರ್​ಆರ್​ಆರ್’ ಸಕ್ಸಸ್

ರಾಜಮೌಳಿ ಅವರು ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸೆಟ್ಟೇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಹೊಸ ಸಿನಿಮಾ

2024ರಲ್ಲಿ ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ಮುಂದಿನ ವರ್ಷ

ಇಂದು (ಅಕ್ಟೋಬರ್ 10) ರಾಜಮೌಳಿ ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಕೋರುತ್ತಿದ್ದಾರೆ

ರಾಜಮೌಳಿ ಬರ್ತ್​ಡೇ

ನಿರ್ದೇಶಕ ರಾಜಮೌಳಿ ಅವರಿಗೆ ಈಗ 50 ವರ್ಷ ಪೂರ್ಣಗೊಂಡಿದೆ.

50 ವರ್ಷ

ರಾಜಮೌಳಿ ಅವರು ‘ಮೇಡ್ ಇನ್ ಇಂಡಿಯಾ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಹೊಸ ಸಿನಿಮಾ

ಭಾರತದಲ್ಲಿ ಸಿನಿಮಾ ಉದಯ ಹೇಗಾಯಿತು ಎನ್ನುವ ಕುರಿತು ‘ಮೇಡ್ ಇನ್ ಇಂಡಿಯಾ’ ಸಿನಿಮಾ ಇರಲಿದೆ.

ಚಿತ್ರರಂಗದ ಬಗ್ಗೆ

ಅಮೆರಿಕ, ಇಟಲಿ ಬಳಿಕ ದುಬೈಗೆ ಹಾರಿದ ಸಮಂತಾ