Samantha (10)

ಅಮೆರಿಕ, ಇಟಲಿ ಬಳಿಕ ದುಬೈಗೆ ಹಾರಿದ ಸಮಂತಾ

09 Oct 2023

Pic credit - instagram

Samantha (11)

ಸಮಂತಾ ರುತ್ ಪ್ರಭು ದೇಶ-ವಿದೇಶ ಸುತ್ತುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಂಚಿಕೊಳ್ಳುತ್ತಾರೆ.

ವಿದೇಶದಲ್ಲಿ ಸುತ್ತಾಟ

Samantha (12)

ಸಮಂತಾ ಅವರು ಮೊದಲು ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ ಸುತ್ತಾಟ ನಡೆಸಿದ್ದರು.

ಮೊದಲು ಅಮೆರಿಕ

Samantha (13)

ಅಮೆರಿಕದಿಂದ ಭಾರತಕ್ಕೆ ಮರಳಿದ್ದ ಸಮಂತಾ ಅವರು ಬಳಿಕ ಇಟಲಿಗೆ ತೆರಳಿದ್ದರು.

ಇಟಲಿ

ಇಟಲಿಯಿಂದ ನೇರವಾಗಿ ಸಮಂತಾ ದುಬೈಗೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ.

ಈಗ ದುಬೈ

ಸಮಂತಾ ನಟನೆಯಿಂದ ಒಂದು ವರ್ಷ ಬ್ರೇಕ್ ಪಡೆದಿದ್ದಾರೆ. ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ದೊಡ್ಡ ಬ್ರೇಕ್

ಇಂಗ್ಲಿಷ್​ ‘ಸಿಟಾಡೆಲ್’ನ ಭಾರತದ ವರ್ಷನ್​ನಲ್ಲಿ ಸಮಂತಾ ನಟಿಸಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ವೆಬ್ ಸೀರಿಸ್

ಸಮಂತಾ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಮುಂದೇನು?

ಅನೇಕರಿಗೆ ಮಾದರಿ ತೃತೀಯಲಿಂಗಿ ನೀತು ವನಜಾಕ್ಷಿ