07 Mar 2025

Pic credit: Google

ಕರ್ನಾಟಕ ಸೇರಿ ಪ್ರಮುಖ ರಾಜ್ಯಗಳ ಬಜೆಟ್ ಗಾತ್ರ ಎಷ್ಟು?

Vijayasarathy SN

ಮಹಾರಾಷ್ಟ್ರ ರಾಜ್ಯದ ಜಿಡಿಪಿ 38.80 ಲಕ್ಷ ಕೋಟಿ ರೂ. ಅತಿದೊಡ್ಡ ಆರ್ಥಿಕತೆಯ ರಾಜ್ಯ. 2024ರ ಬಜೆಟ್ ಗಾತ್ರ 6.12 ಲಕ್ಷ ಕೋಟಿ ರೂನಷ್ಟಿದೆ.

Pic credit: Google

ಮಹಾರಾಷ್ಟ್ರ

28.30 ಲಕ್ಷ ಕೋಟಿ ರೂ ಮೊತ್ತದ ಜಿಡಿಪಿ ಹೊಂದಿರುವ ತಮಿಳುನಾಡು ರಾಜ್ಯ, 2024-25ರಲ್ಲಿ 3,15,509 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿತ್ತು.

Pic credit: Google

ತಮಿಳುನಾಡು

ಭಾರತದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಕರ್ನಾಟಕ ರಾಜ್ಯದ ಬಜೆಟ್ ಗಾತ್ರ ಇದೇ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ ಗಡಿದಾಟಿದೆ.

Pic credit: Google

ಕರ್ನಾಟಕ

ಗುಜರಾತ್ ರಾಜ್ಯದ ಜಿಡಿಪಿ 25.63 ಲಕ್ಷ ಕೋಟಿ ರೂ ಇದೆ. 3.37 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಅನ್ನು ಈ ಬಾರಿ ಮಂಡಿಸಲಾಗಿದೆ.

Pic credit: Google

ಗುಜರಾತ್

24.39 ಲಕ್ಷ ಕೋಟಿ ರೂ ಜಿಡಿಪಿ ಇರುವ ಉತ್ತರಪ್ರದೇಶ ರಾಜ್ಯದ ಬಜೆಟ್ ಗಾತ್ರ 8 ಲಕ್ಷ ಕೋಟಿ ರೂ ದಾಟಿದೆ. ಇದು ಯಾವುದೇ ರಾಜ್ಯದ ಗರಿಷ್ಠ ಬಜೆಟ್ ಆಗಿದೆ.

Pic credit: Google

ಉತ್ತರಪ್ರದೇಶ

ಪಶ್ಚಿಮ ಬಂಗಾಳದ ಜಿಡಿಪಿ 17.19 ಲಕ್ಷ ಕೋಟಿ ರೂನಷ್ಟಿದೆ. ಇದರ ಇತ್ತೀಚಿನ ಬಜೆಟ್​​ನ ಗಾತ್ರ 3.89 ಲಕ್ಷ ಕೋಟಿ ರೂ.

Pic credit: Google

ಪಶ್ಚಿಮ ಬಂಗಾಳ

ಜಿಡಿಪಿ ಗಾತ್ರದಲ್ಲಿ ರಾಜಸ್ಥಾನ ಏಳನೇ ಸ್ಥಾನದಲ್ಲಿದೆ. ಇದರ ಈ ವರ್ಷದ ಬಜೆಟ್ 5.37 ಲಕ್ಷ ಕೋಟಿ ರೂ. ಬಜೆಟ್ ಗಾತ್ರದಲ್ಲಿ ಉ.ಪ್ರ, ಮಹಾರಾಷ್ಟ್ರ ಬಿಟ್ಟರೆ ಇದೇ ಗರಿಷ್ಠ.

Pic credit: Google

ರಾಜಸ್ಥಾನ