ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು
23 Feb 2025
Pic credit: Google
Vijayasarathy SN
ವಿಶ್ವದ ದೊಡ್ಡಣ್ಣನೆನಿಸಿರುವ ಅಮೆರಿಕದ ಜಿಡಿಪಿ 30 ಟ್ರಿಲಿಯನ್ ಡಾಲರ್ಗೂ ಅಧಿಕ ಇದೆ. ಜಿಡಿಪಿ ತಲಾದಾಯ 89,000 ಡಾಲರ್ ಇದೆ.
1. ಅಮೆರಿಕ
Pic credit: Google
ಅಮೆರಿಕ ಬಳಿಕ ಅತಿದೊಡ್ಡ ಆರ್ಥಿಕತೆ ಚೀನಾದ್ದು. ಇದರ ಜಿಡಿಪಿ 19 ಟ್ರಿಲಿಯನ್ ಡಾಲರ್ ಇದೆ. ಜಿಡಿಪಿ ತಲಾದಾಯ 14,000 ಡಾಲರ್ ಇದೆ.
2. ಚೀನಾ
Pic credit: Google
ಉತ್ಕೃಷ್ಟ ಗುಣಮಟ್ಟದ ಉತ್ಪಾದನೆಗೆ ಹೆಸರುವಾಸಿಯಾದ ಜರ್ಮನಿ ದೇಶದ ಜಿಡಿಪಿ 4.92 ಟ್ರಿಲಿಯನ್ ಡಾಲರ್ ಇದೆ. ಇದರ ಜಿಡಿಪಿ ತಲಾದಾಯ 58,000 ಡಾಲರ್ ಇದೆ.
3. ಜರ್ಮನಿ
Pic credit: Google
ತಂತ್ರಜ್ಞಾನದಲ್ಲಿ ಸಾಧನೆ ಮಾಡಿರುವ ಜಪಾನ್ ದೇಶ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಇದರ ಜಿಡಿಪಿ 4.39 ಟ್ರಿಲಿಯನ್ ಡಾಲರ್ ಇದೆ. ತಲಾದಾಯ 35,000 ಡಾಲರ್ ಇದೆ.
4. ಜಪಾನ್
Pic credit: Google
ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. 4.27 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ, ಮೂರು ಸಾವಿರ ಡಾಲರ್ನ ತಲಾದಾಯ ಹೊಂದಿದೆ.
5. ಭಾರತ
Pic credit: Google
ಯುನೈಟೆಡ್ ಕಿಂಗ್ಡಂ ಅಥವಾ ಬ್ರಿಟನ್ ರಾಷ್ಟ್ರದ ಜಿಡಿಪಿ 3.73 ಟ್ರಿಲಿಯನ್ ಡಾಲರ್ ಇದೆ. ಇದರ ಜಿಡಿಪಿ ತಲಾದಾಯ 54,000 ಡಾಲರ್ನಷ್ಟಿದೆ.
6. ಯುಕೆ
Pic credit: Google
ಫ್ರಾನ್ಸ್ ದೇಶದ ಜಿಡಿಪಿ 3.28 ಟ್ರಿಲಿಯನ್ ಡಾಲರ್ ಇದೆ. ತಲಾದಾಯ 49,000 ಡಾಲರ್ ಇದೆ. ಇಟಲಿ, ಕೆನಡಾ ಮತ್ತು ಬ್ರೆಜಿಲ್ ದೇಶಗಳು 8ರಿಂದ 10ನೇ ಸ್ಥಾನದಲ್ಲಿವೆ.
7. ಫ್ರಾನ್ಸ್
Pic credit: Google
Next: ಎಸ್ಬಿಐ ಜನ್ನಿವೇಶ್: ಕೇವಲ 250 ರೂ ಎಸ್ಐಪಿ
ಇನ್ನಷ್ಟು ನೋಡಿ