ಭಾರತದ ಎರಡನೇ ಶ್ರೀಮಂತ ಮಹಿಳೆ ಈಕೆ
11 Sep 2024
Akshatha Vorkady
Pic credit - Getty Images
ರೇಖಾ ಜುನ್‌ಜುನ್‌ವಾಲಾ ಭಾರತದ ಎರಡನೇ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀಮಂತ ಮಹಿಳೆ
Pic credit - Getty Images
ರೇಖಾ ಅವರು ಟೈಟಾನ್, ಟಾಟಾ ಮೋಟಾರ್ಸ್ ಮತ್ತು ಕ್ರಿಸಿಲ್ ಅನ್ನು ಒಳಗೊಂಡಿರುವ 29 ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ರೇಖಾ ಜುನ್‌ಜುನ್‌ವಾಲಾ
Pic credit - Getty Images
ವರದಿಗಳ ಪ್ರಕಾರ ಶ್ರೀಮಂತ ಮಹಿಳೆ ರೇಖಾ ಜುನ್‌ಜುನ್‌ವಾಲಾ ಒಟ್ಟು ಆಸ್ತಿ 72,814 ಕೋಟಿ ರೂಪಾಯಿ.
72,814 ಕೋಟಿ ರೂ
Pic credit - Getty Images
ಮಲಬಾರ್ ಹಿಲ್‌ನ ರಿಡ್ಜ್ ರಸ್ತೆಯಲ್ಲಿ 14 ಮಹಡಿಗಳನ್ನು ಒಳಗೊಂಡಿರುವ ಐಷಾರಾಮಿ ಬಂಗಲೆಯನ್ನು ರೇಖಾ ಹೊಂದಿದ್ದಾರೆ.
ಐಷಾರಾಮಿ ಬಂಗಲೆ
Pic credit - Getty Images
ಇದಲ್ಲದೇ ಮುಂಬೈನಲ್ಲಿ 118 ಕೋಟಿ ರೂ. ಬೆಲೆಬಾಳುವ 9 ಮಹಡಿಗಳನೊಳಗೊಂಡ ಅಪಾರ್ಟ್ಮೆಂಟ್ ಸಹ ಹೊಂದಿದ್ದಾರೆ.
118 ಕೋಟಿ ರೂ.
Pic credit - Getty Images
ಭಾರತೀಯ ಬಿಲಿಯನೇರ್ ಹೂಡಿಕೆದಾರರಾದ ರಾಕೇಶ್ ಜುನ್‌ಜುನ್‌ವಾಲಾ ಅವರನ್ನು 1987 ರೇಖಾ ವಿವಾಹವಾದರು.
ರಾಕೇಶ್ ಜುನ್‌ಜುನ್‌ವಾಲಾ
Pic credit - Getty Images
ಫೋರ್ಬ್ಸ್ ಪ್ರಕಾರ, ರೇಖಾ ಜುನ್‌ಜುನ್‌ವಾಲಾ ಅವರ ಒಟ್ಟು ಸಂಪತ್ತು $8.7 ಬಿಲಿಯನ್ ಅಂದರೆ ₹72,814 ಕೋಟಿ.
ಫೋರ್ಬ್ಸ್ ಪಟ್ಟಿ
Pic credit - Getty Images
ವಿಚ್ಛೇದನ ನೀಡಿದ ಬಳಿಕ 'ಡಿವೋರ್ಸ್' ಪರ್ಫ್ಯೂಮ್ ಬ್ರ್ಯಾಂಡ್ ಶುರುಮಾಡಿದ ದುಬೈ ಯುವರಾಣಿ
ಇಲ್ಲಿ ಕ್ಲಿಕ್ ಮಾಡಿ