'ಡಿವೋರ್ಸ್'ಪರ್ಫ್ಯೂಮ್ ಬಿಸಿನೆಸ್ ಶುರುಮಾಡಿದ ದುಬೈ ಯುವರಾಣಿ
11 Sep 2024
Akshatha Vorkady
Pic credit - Instagram
ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ನೀಡಿ ಸುದ್ದಿಯಾಗಿದ್ದ ದುಬೈ ರಾಜನ ಪುತ್ರಿ ಶೈಖಾ ಮಹ್ರಾ.
ಡಿವೋರ್ಸ್ ಸುದ್ದಿ
Pic credit - Instagram
ಇದೀಗ 'ಡಿವೋರ್ಸ್' ಹೆಸರಿನ ಪರ್ಫ್ಯೂಮ್ ಬ್ರ್ಯಾಂಡ್ ಮೂಲಕ ಹೊಸ ಬಿಸಿನೆಸ್ ಶುರು ಮಾಡಿದ್ದಾರೆ ಶೈಖಾ ಮಹ್ರಾ.
ಹೊಸ ಬಿಸಿನೆಸ್
Pic credit - Instagram
'ಡಿವೋರ್ಸ್' ಹೆಸರಿನ ಪರ್ಫ್ಯೂಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಶೈಖಾ.
ಹೊಸ ಪರ್ಫ್ಯೂಮ್
Pic credit - Instagram
'ಡಿವೋರ್ಸ್' ಪರ್ಫ್ಯುಮ್ ಬಾಟಲಿ ಹಿಡಿದು ಶೈಖಾ ಪೋಸ್ ಕೊಟ್ಟಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಡಿವೋರ್ಸ್ ಸುದ್ದಿ
Pic credit - Instagram
ದುಬೈನ ಉಪಾಧ್ಯಕ್ಷ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ.
ದುಬೈ ರಾಜನ ಪುತ್ರಿ
Pic credit - Instagram
ಶೇಖ್ ಮಹ್ರಾ ಕಳೆದ ವರ್ಷ ಮೇಯಲ್ಲಿ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಅವರನ್ನು ವಿವಾಹವಾಗಿದ್ದರು.
ಮೊಹಮ್ಮದ್ ಬಿನ್ ರಶೀದ್
Pic credit - Instagram
ಇನ್ಸ್ಟಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ಶೈಖಾ, ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್ನಲ್ಲೇ ಪತಿಗೆ ಡಿವೋರ್ಸ್ ನೀಡಿ ಸುದ್ದಿಯಾಗಿದ್ದರು.
ಪತಿಗೆ ಡಿವೋರ್ಸ್
Pic credit - Instagram
ಅವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ