ಅವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತಾ? 

06 Sep 2024

Pic credit - Pintrest

 Akshatha Vorkady

ಅವಳಿ ಮಕ್ಕಳಲ್ಲಿ ಮೊನೊಜೈಗೋಟಿಕ್ ಮತ್ತು ಡೈಜೈಗೋಟಿಕ್ ಅವಳಿಗಳು ಎಂಬ ಎರಡು ವಿಭಿನ್ನ ರೀತಿಯ ಜನನಗಳಿರುತ್ತವೆ.

ಎರಡು ವಿಭಿನ್ನ ರೀತಿ

Pic credit - Pintrest

ಕೆಲವು ಅವಳಿ ಒಂದೇ ರೀತಿಯಲ್ಲಿ ಜನಿಸಿದರೆ ಮತ್ತೆ ಕೆಲವು ಅವಳಿ ಮಕ್ಕಳು ವಿಭಿನ್ನ ಬಣ್ಣ, ದೇಹ ಚಹರೆಯಲ್ಲಿ ಜನಿಸುತ್ತಾರೆ. 

ವಿಭಿನ್ನ ಬಣ್ಣ, ದೇಹ

Pic credit - Pintrest

IVF ಮತ್ತು ಕೃತಕ ಗರ್ಭಧಾರಣೆಯ ಹೆಚ್ಚಳದಿಂದಾಗಿ, ಪ್ರತಿ 42 ಮಕ್ಕಳಲ್ಲಿ ಒಂದು ಅವಳಿ ಜನಿಸುತ್ತವೆ ಎಂದು ವರದಿಯಾಗಿದೆ.

ಕೃತಕ ಗರ್ಭಧಾರಣೆ

Pic credit - Pintrest

ಕುಟುಂಬದಲ್ಲಿ ಅವಳಿ ಮಕ್ಕಳಿದ್ದಲ್ಲಿ ಅದು ಕುಟುಂಬದ ಜೀನ್‌ಗಳಿಂದ ಮತ್ತೊಬ್ಬರಲ್ಲಿಯೂ ಅವಳಿ ಆಗುವ ಸಾಧ್ಯತೆಗಳಿರುತ್ತವೆ.

ಕುಟುಂಬದ ಜೀನ್‌

Pic credit - Pintrest

30 ವರ್ಷ ವಯಸ್ಸಿನ ನಂತರ ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ. 

ತಡವಾಗಿ ಗರ್ಭಧಾರಣೆ

Pic credit - Pintrest

ವಯಸ್ಸಾದಂತೆ ಹಾರ್ಮೋನು ಬದಲಾವಣೆಯಿಂದಾಗಿ ಅಂಡೋತ್ಪತ್ತಿ ಸಮಯದಲ್ಲಿ ದೇಹ ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡಲು ಪ್ರೋತ್ಸಾಹಿಸಬಹುದು.

Pic credit - Pintrest

ತಡವಾಗಿ ಗರ್ಭಧಾರಣೆ

ಪ್ರಪಂಚದ್ಯಾದಂತ ಏಷ್ಯಾ ಮತ್ತು ಆಫ್ರಿಕಾದಲ್ಲಿ ಶೇ.80 ರಷ್ಟು ಅವಳಿ ಮಕ್ಕಳು ಜನಿಸುತ್ತವೆ  ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 

ಶೇ.80 ರಷ್ಟು ಅವಳಿ

Pic credit - Pintrest

ಪ್ರತಿದಿನ ಅಗಸೆ ಬೀಜ ಸೇವಿಸಿ,  ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಇದರಲ್ಲಿದೆ