ಪ್ರತಿದಿನ ಅಗಸೆ ಬೀಜ ಸೇವಿಸಿ,  ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಗುಣ ಇದರಲ್ಲಿದೆ

04 Sep 2024

Pic credit - Pintrest

 Akshatha Vorkady

ಅಗಸೆಬೀಜಗಳಲ್ಲಿ ಲಿಗ್ನಾನ್ಸ್ ಅಧಿಕವಾಗಿರುತ್ತದೆ. ಇವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. 

ಕ್ಯಾನ್ಸರ್ ವಿರುದ್ಧ

Pic credit - Pintrest

ಕೆಲವು ಅಧ್ಯಯನಗಳ ಪ್ರಕಾರ, ಅಗಸೆ ಬೀಜಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ತನ ಕ್ಯಾನ್ಸರ್ 

Pic credit - Pintrest

ಋತುಬಂಧಕ್ಕೊಳಗಾದ ಮಹಿಳೆಯರ ಆರೋಗ್ಯವನ್ನು ಸುಧಾರಿಸುವಲ್ಲಿ ಅಗಸೆ ಬೀಜ ತುಂಬಾ ಸಹಾಯಕವಾಗಿದೆ.

ಮಹಿಳೆಯರ ಆರೋಗ್ಯ

Pic credit - Pintrest

ಪ್ರತಿದಿನ ಅಗಸೆ ಬೀಜ ಸೇವಿಸುವುದರಿಂದ ಚರ್ಮ, ರಕ್ತ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಯಬಹುದಾಗಿದೆ.

ಶ್ವಾಸಕೋಶದ ಕ್ಯಾನ್ಸರ್

Pic credit - Pintrest

ಸಂಧಿವಾತ, ಮಧುಮೇಹ, ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳನ್ನು ನಿಯಂತ್ರಿಸಲು ಅಗಸೆ ಬೀಜ ಸಹಾಯ ಮಾಡುತ್ತದೆ.

ಮಧುಮೇಹ

Pic credit - Pintrest

ಪ್ರತಿದಿನ ನಿಮ್ಮ ಆಹಾರದಲ್ಲಿ ಒಂದು ಚಮಚ ಅಗಸೆ ಬೀಜ ಸೇರಿಸುವುದರಿಂದ ಮುಖದ ಸುಕ್ಕುಗಳನ್ನು ತಡೆಯಬಹುದು.

ಮುಖದ ಸುಕ್ಕು

Pic credit - Pintrest

ತೂಕ ಇಳಿಸಿಕೊಳ್ಳಲು, ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಬಯಸುವವರಿಗೆ ಅಗಸೆಬೀಜವು ವರದಾನವಾಗಿದೆ.

ಆರೋಗ್ಯಕರ ತೂಕ

Pic credit - Pintrest

ತಿಂಗಳಲ್ಲಿ ಎರಡು ಸಲ ಪಿರಿಯಡ್ಸ್ ಆಗಲು ಕಾರಣವೇನು ಗೊತ್ತಾ?