ತಿಂಗಳಲ್ಲಿ ಎರಡು ಸಲ ಪಿರಿಯಡ್ಸ್ ಆಗಲು ಕಾರಣವೇನು ಗೊತ್ತಾ?
03 Sep 2024
Pic credit - Pintrest
Akshatha Vorkady
ತಿಂಗಳಲ್ಲಿ ಎರಡು ಸಲ ಪಿರಿಯಡ್ಸ್ ಆಗುತ್ತಿದ್ದರೆ ಈ ಬಗ್ಗೆ ಹೆಚ್ಚು ಚಿಂತಿಸಬೇಡಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಎರಡು ಸಲ ಪಿರಿಯಡ್ಸ್
Pic credit - Pintrest
ಕೆಲವೊಂದು ಸಂದರ್ಭದಲ್ಲಿ ನೀವು ಯಾವುದೋ ಸಮಸ್ಯೆ ಅಥವಾ ಅತಿಯಾದ ಕೆಲಸದ ಒತ್ತಡದಿಂದ ಬಳಲುತ್ತಿದ್ದರೆ ಈ ರೀತಿ ಸಂಭವಿಸಬಹುದು.
ಅತಿಯಾದ ಒತ್ತಡ
Pic credit - Pintrest
ಹಾರ್ಮೋನ್ ವೈಪರೀತ್ಯದಿಂದಾಗಿ ಕೆಲವೊಮ್ಮೆ ತಿಂಗಳಲ್ಲಿ ಎರಡು ಸಲ ಪಿರಿಯಡ್ಸ್ ಆಗಬಹುದು. ಇದಲ್ಲದೇ ಬೇರೆ ಕಾರಣಗಳೂ ಇವೆ.
ಹಾರ್ಮೋನ್ ವೈಪರೀತ್ಯ
Pic credit - Pintrest
ಥೈರಾಯ್ಡ್ ಹಾರ್ಮೋನ್ ಅಸಮತೋಲನದಿಂದಾಗಿ ತಿಂಗಳಲ್ಲಿ ಎರಡು ಸಲ ಪಿರಿಯಡ್ಸ್ ಆಗಬಹುದು. ಆದ್ದರಿಂದ ತಜ್ಞರನ್ನು ಭೇಟಿ ಮಾಡಿ
ಥೈರಾಯ್ಡ್ ಸಮಸ್ಯೆ
Pic credit - Pintrest
ಇದಲ್ಲದೇ ಕೆಲವೊಮ್ಮೆ ಗರ್ಭಧಾರಣೆ ವೇಳೆ ನಿಮಗೆ ತಿಂಗಳಲ್ಲಿ ಎರಡು ಸಲ ಮುಟ್ಟು ಅಂದಂತೆ ಅಂದರೆ ಆಗಾಗ ರಕ್ತಸ್ರಾವವಾಗುವುದು ಸಾಮಾನ್ಯ.
ಗರ್ಭಧಾರಣೆ
Pic credit - Pintrest
ಗರ್ಭಧಾರಣೆ ತಪ್ಪಿಸಲು ಜನನ ನಿಯಂತ್ರಣ ಮಾತ್ರೆ ತೆಗೆದುಕೊಂಡು,ನಂತರ ಮಧ್ಯದಲ್ಲಿ ಬಿಡುವುದು ಅನಿಯಮಿತ ಪಿರಿಯಡ್ಗೆ ಕಾರಣವಾಗುತ್ತದೆ.
ಜನನ ನಿಯಂತ್ರಣ ಮಾತ್ರೆ
Pic credit - Pintrest
ಋತು ಚಕ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಯಾವುದೇ ಮುಜುಗರವಿಲ್ಲದೇ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ.
ವೈದ್ಯರನ್ನು ಭೇಟಿ ಮಾಡಿ
Pic credit - Pintrest
ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮೊದಲು ಈ ವಿಷ್ಯ ತಿಳಿದುಕೊಳ್ಳಿ
ಇದನ್ನೂ ಓದಿ