ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮೊದಲು ಈ ವಿಷ್ಯ ತಿಳಿದುಕೊಳ್ಳಿ

03 Sep 2024

Pic credit - Pintrest

 Akshatha Vorkady

ಮಹಿಳೆಯರು ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಗರ್ಭನಿರೋಧಕಗಳನ್ನು ಬಳಸುತ್ತಾರೆ.

ಅನಗತ್ಯ ಗರ್ಭಧಾರಣೆ

Pic credit - Pintrest

ಈ ಮಾತ್ರೆ ಹಾರ್ಮೋನುಗಳು ವೀರ್ಯವನ್ನು ಗರ್ಭಾಶಯ ತಲುಪದಂತೆ ತಡೆಯುತ್ತದೆ ಎಂದು ಖ್ಯಾತ ಪ್ರಸೂತಿ ತಜ್ಞ ಡಾ. ಯುವರಾಜ್‌ಸಿಂಗ್ ಜಡೇಜಾ ಹೇಳುತ್ತಾರೆ.

ಗರ್ಭಾಶಯ ತಲುಪದಂತೆ

Pic credit - Pintrest

ಆದರೆ ಈ ಗರ್ಭನಿರೋಧಕ ಮಾತ್ರೆಗಳು ಮಹಿಳೆಯರ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತವೆ.

ದೈಹಿಕ ಮತ್ತು ಮಾನಸಿಕ

Pic credit - Pintrest

ಗರ್ಭನಿರೋಧಕ ಮಾತ್ರೆಗಳು ಮಹಿಳೆಯರಲ್ಲಿ ಸ್ತನ ನೋವು, ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟುವಿಕೆ ಮತ್ತು ವಾಂತಿಗೆ ಕಾರಣವಾಗಬಹುದು.

ಸ್ತನ ನೋವು

Pic credit - Pintrest

ಇದಲ್ಲದೇ ಕೆಲ ಮಹಿಳೆಯರಲ್ಲಿ ಶೀತ, ಜ್ವರ, ತಲೆನೋವು, ತಲೆತಿರುಗುವಿಕೆ ಮತ್ತು ವಾಂತಿಯಂತಹ ಅಡ್ಡಪರಿಣಾಮಗಳೂ ಕೂಡ ಎದುರಾಗುತ್ತವೆ.

ತಲೆತಿರುಗುವಿಕೆ ಮತ್ತು ವಾಂತಿ

Pic credit - Pintrest

ಗರ್ಭನಿರೋಧಕ ಮಾತ್ರೆಗಳು ಮಹಿಳೆಯರಲ್ಲಿ ಮಾನಸಿಕವಾಗಿ ಒತ್ತಡ, ಭಯ ಮತ್ತು ಆತಂಕದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತವೆ. 

ಮಾನಸಿಕ ಸಮಸ್ಯೆ

Pic credit - Pintrest

ಆದ್ದರಿಂದ ಗರ್ಭನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳುವುದು ಉತ್ತಮ.

ವೈದ್ಯರನ್ನು ಸಂಪರ್ಕಿಸಿ

Pic credit - Pintrest

ನಿಮಗೆ ಹೆರಿಗೆ ನೋವು ಶುರುವಾಗಿದೆ ಎಂದು ಹೇಗೆ ತಿಳಿಯುತ್ತದೆ ಗೊತ್ತಾ?