ನಿಮಗೆ ಹೆರಿಗೆ ನೋವು ಶುರುವಾಗಿದೆ ಎಂದು ಹೇಗೆ ತಿಳಿಯುತ್ತದೆ ಗೊತ್ತಾ?

01 Sep 2024

Pic credit - Pintrest

 Preethi Bhat  Gunavanthe

ನಿಮಗೆ ಹೆರಿಗೆ ನೋವು ಶುರುವಾಗಿದೆ ಎಂದು ತಿಳಿಯಲು ನಿಮ್ಮ ದೇಹ ಕೆಲವು ಸೂಚನೆಗಳನ್ನು ನೀಡುತ್ತದೆ. 

ಹೆರಿಗೆ ನೋವು

Pic credit - Pintrest

ಹಾಗಾದರೆ ಹೆರಿಗೆ ನೋವು ಶುರುವಾಗಿದೆ ಅಥವಾ ಆರಂಭವಾಗುತ್ತದೆ ಎಂಬುದನ್ನು ತಿಳಿಯುವುದು ಹೇಗೆ? 

ತಿಳಿಯುವುದು ಹೇಗೆ?

Pic credit - Pintrest

ನೋವು ಶುರುವಾಗುವಾಗ ಯೋನಿಯಿಂದ ರಕ್ತ ಅಥವಾ ಲೋಳೆ ಸ್ರಾವ ಕಾಣಲು ಆರಂಭವಾಗುವಂತದ್ದು. 

ರಕ್ತ ಅಥವಾ ಲೋಳೆ ಸ್ರಾವ 

Pic credit - Pintrest

ಹೆರಿಗೆ ನೋವು ಆರಂಭವಾಗುವ ಮೊದಲು ನೀರಿನ ಚೀಲ ಒಡೆದು ನೀರು ಸೋರಲು ಆರಂಭವಾಗುತ್ತದೆ.

ನೀರು ಸೋರಲು

Pic credit - Pintrest

ಮೊದಲು ನಿಯಮಿತ ಬೇನೆ ಶುರುವಾಗುತ್ತದೆ, ಹೊತ್ತು ಕಳೆದಂತೆ ಅಂದರೆ ಸಮಯ ಕಳೆದಂತೆ ಈ ನೋವು ಹೆಚ್ಚು ತೀವ್ರವಾಗುತ್ತದೆ.

ಹೆರಿಗೆ ನೋವು

Pic credit - Pintrest

ಈ ನೋವು ಮೊದಲು ಕೆಳ ಬೆನ್ನಿನಲ್ಲಿ ಪ್ರಾರಂಭವಾಗಿ ನಂತರ ಹೊಟ್ಟೆಗೆ ನೋವು ಬರುತ್ತದೆ. ಬಳಿಕ ಆಗಾಗ ಸೆಳೆತ ಬರುತ್ತದೆ. 

ಆಗಾಗ ಸೆಳೆತ

Pic credit - Pintrest

ಈ ರೀತಿ ಕಂಡು ಬಂದರೆ ನಿಮಗೆ ಹೆರಿಗೆ ನೋವು ಶುರುವಾಗಿದೆ ಎಂದರ್ಥ. ಹಾಗಾಗಿ ಇದನ್ನು ಕಡೆಗಣಿಸಬೇಡಿ.

ಕಡೆಗಣಿಸಬೇಡಿ

Pic credit - Pintrest

ನಿಂಬೆಯೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ತಿನ್ನಲೇಬೇಡಿ