ನಿಂಬೆಯೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ತಿನ್ನಲೇಬೇಡಿ

28 Aug 2024

Pic credit - Pintrest

Akshatha Vorkady

ಕೆಲವು ಪದಾರ್ಥಗಳೊಂದಿಗೆ ನಿಂಬೆಯನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ವಿಷವಾಗಿ ಪರಿಣಮಿಸಬಹುದು. 

ಆರೋಗ್ಯಕ್ಕೆ ವಿಷ

Pic credit - Pintrest

ಜೀರ್ಣಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಆರೋಗ್ಯಕ್ಕೆ ವಿಷ

Pic credit - Pintrest

ಆದ್ದರಿಂದ ಈ ಪದಾರ್ಥಗಳೊಂದಿಗೆ ಅಥವಾ ಸೇವಿಸಿದ ಕೆಲ ಹೊತ್ತಿನ ವರೆಗೆ ನಿಂಬೆ ಹಣ್ಣಿನಿಂದ ದೂರವಿರಿ. 

ನಿಂಬೆಯಿಂದ ದೂರವಿರಿ

Pic credit - Pintrest

ಮೊಟ್ಟೆಯೊಂದಿಗೆ ನಿಂಬೆಹಣ್ಣು ಸೇವಿಸುವುದರಿಂದ ಹೊಟ್ಟೆಯಲ್ಲಿ ಭಾರ ಮತ್ತು ಅಜೀರ್ಣ ಉಂಟಾಗುತ್ತದೆ. 

ಮೊಟ್ಟೆ

Pic credit - Pintrest

ಮೊಸರಿನ ಜೊತೆಗೆ ನಿಂಬೆಹಣ್ಣು ಸೇವಿಸುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಮೊಸರು

Pic credit - Pintrest

ಹಾಲಿನೊಂದಿಗೆ ನಿಂಬೆ ಸೇವಿಸುವುದರಿಂದ ಗ್ಯಾಸ್, ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗೆ ಕಾರಣವಾಗುತ್ತದೆ. 

ಹಾಲು

Pic credit - Pintrest

ನಿಂಬೆ ಹಣ್ಣಿನ ಜೊತೆಗೆ ಟೊಮ್ಯಾಟೋ ತಿನ್ನಬೇಡಿ. ಯಾಕೆಂದರೆ ಇದು ಹೊಟ್ಟೆಯ ಆಮ್ಲೀಯತೆಗೆ ಕಾರಣವಾಗುತ್ತದೆ. 

ಟೊಮ್ಯಾಟೋ

Pic credit - Pintrest

ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಚಹಾವಿದು