ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಚಹಾವಿದು

28 Aug 2024

Pic credit - Pintrest

Akshatha Vorkady

ಸಾಕಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಬೇಕೇ ಬೇಕು. ಇಲ್ಲದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ.

ಚಹಾ ಅಥವಾ ಕಾಫಿ

Pic credit - Pintrest

ಸಾಮಾನ್ಯವಾಗಿ ಚಹಾದ ಬೆಲೆ 10ರಿಂದ 20 ರೂಪಾಯಿ. ಹೆಚ್ಚೆಂದರೆ 1 ಸಾವಿರ ರೂ.ಗಳ ದುಬಾರಿ ಟೀಗಳೂ ಕೂಡ ಇವೆ.

ದುಬಾರಿ ಟೀ

Pic credit - Pintrest

ಎಂದಾದರೂ ಕೋಟಿ ಕೋಟಿ ಬೆಲೆ ಬಾಳುವ ಚಹಾದ ಬಗ್ಗೆ ಕೇಳಿದ್ದೀರಾ. 1ಕೆಜಿ ಚಹಾದ ಪುಡಿಗೆ ಕೋಟಿ ಪಾವತಿಸಬೇಕು.

ಕೋಟಿ ಬೆಲೆ

Pic credit - Pintrest

ವಿಶ್ವದ ಅತ್ಯಂತ ದುಬಾರಿ ಚಹಾವನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತದೆ. ಇದರ ಹೆಸರು ಡಾ-ಹಾಂಗ್-ಪಾವೊ-ಟೀ.

ದುಬಾರಿ ಚಹಾ

Pic credit - Pintrest

ಇದರ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 1.2 ಮಿಲಿಯನ್ ಡಾಲರ್. ಅಂದರೆ ಸುಮಾರು 9 ಕೋಟಿಗೂ ಹೆಚ್ಚು.

ಡಾ-ಹಾಂಗ್-ಪಾವೊ-ಟೀ

Pic credit - Pintrest

ವರದಿಗಳ ಪ್ರಕಾರ ಈ ಚಹಾದ ಗಿಡವನ್ನು  ಚೀನಾದ ಫುಜಿಯಾನ್ ಪ್ರಾಂತ್ಯದ ಪರ್ವತಗಳಲ್ಲಿ ಬೆಳೆಯಲಾಗುತ್ತದೆ. 

ಚೀನಾದ ಫುಜಿಯಾನ್

Pic credit - Pintrest

ಈ ಚಹಾ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಕೂಡ ಹೇಳಲಾಗುತ್ತದೆ.

ಆರೋಗ್ಯ ಪ್ರಯೋಜನ

Pic credit - Pintrest

ಈ ಲಕ್ಷಣ ಕಂಡುಬಂದರೆ ತಕ್ಷಣ ಶುಗರ್​​ ಟೆಸ್ಟ್​ ಮಾಡಿಸಿ