ಈ ಲಕ್ಷಣ ಕಂಡುಬಂದರೆ ತಕ್ಷಣ ಶುಗರ್ ಟೆಸ್ಟ್ ಮಾಡಿಸಿ
27 Aug 2024
Pic credit - Pintrest
Akshatha Vorkady
ಪದೇ ಪದೇ ಮೂತ್ರವಿಸರ್ಜನೆ ಮಾಡುತ್ತಿರುವುದು ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು.
ಮೂತ್ರ ವಿಸರ್ಜನೆ
Pic credit - Pintrest
ಅತಿಯಾಗಿ ಕೂದಲು ಉದುರುತ್ತಿದ್ದರೂ ನೀವು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಕೂದಲು ಉದುರುವಿಕೆ
Pic credit - Pintrest
ಸಾಕಷ್ಟು ವಿಶ್ರಾಂತಿಯ ಬಳಿಕವೂ ನೀವು ಸುಸ್ತು, ಆಯಾಸ ಅನುಭವಿಸುತ್ತಿದ್ದರೆ ಶುಗರ್ ಟೆಸ್ಟ್ ಮಾಡಿಸಿ.
ಸುಸ್ತು, ಆಯಾಸ
Pic credit - Pintrest
ಮಧುಮೇಹದ ಆರಂಭಿಕ ಲಕ್ಷಣ ಕಣ್ಣಿನ ಸಮಸ್ಯೆ, ಈ ಸಮಸ್ಯೆಗೆ ಕಂಡುಬಂದರೆ ತಕ್ಷಣ ಶುಗರ್ ಟೆಸ್ಟ್ ಮಾಡಿಸಿ.
ಕಣ್ಣಿನ ಸಮಸ್ಯೆ
Pic credit - Pintrest
ಪದೇ ಪದೇ ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೂ ನೀವು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.
ತಲೆ ನೋವು
Pic credit - Pintrest
ಸಾಕಷ್ಟು ನೀರು ಕುಡಿದ ಬಳಿಕವೂ ನಿಮಗೆ ಬಾಯಾರಿಕೆಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಬಾಯಾರಿಕೆ
Pic credit - Pintrest
ಮಧುಮೇಹದ ಪ್ರಾಥಮಿಕ ಲಕ್ಷಣಗಳಲ್ಲಿ ಚರ್ಮಕ್ಕೆ ಸಂಬಂಧಿಸಿ ಸಮಸ್ಯೆಗಳೂ ಕೂಡ ಇವೆ ಎನ್ನುತ್ತಾರೆ ತಜ್ಞರು.
ಚರ್ಮದ ಸಮಸ್ಯೆ
Pic credit - Pintrest
ಈ ಕಾಯಿಲೆಯಿಂದ ಬಳಲುತ್ತಿದ್ದರೆ ಪನೀರ್ ತಿನ್ನಲೇಬೇಡಿ
ಇದನ್ನೂ ಓದಿ