ಈ ಕಾಯಿಲೆಯಿಂದ ಬಳಲುತ್ತಿದ್ದರೆ ಪನೀರ್​​ ತಿನ್ನಲೇಬೇಡಿ

27 Aug 2024

Pic credit - Pintrest

Akshatha Vorkady

ಶುದ್ಧ ಹಾಲಿನಿಂದ ತಯಾರಿಸಲಾಗುವ ಪನೀರ್​​ನಿಂದ ಸಾಕಷ್ಟು ಲಾಭಗಳಿವೆ. 

ಪನೀರ್

Pic credit - Pintrest

ಶುದ್ಧ ಸಸ್ಯಹಾರಿಗಳು ಪನೀರ್​​ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಪಡೆಯಬಹುದು. 

ಅಗತ್ಯವಾದ ಪ್ರೊಟೀನ್

Pic credit - Pintrest

ಆದರೆ ಕೆಲವು  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪನೀರ್​​ನಿಂದ ದೂರವಿರಬೇಕು.

ಆರೋಗ್ಯ ಸಮಸ್ಯೆ

Pic credit - Pintrest

ಪನೀರ್​​​ನಲ್ಲಿ ಲ್ಯಾಕ್ಟೋಸ್​​​ ಅಧಿಕವಾಗಿದ್ದು, ಇದು ಗ್ಯಾಸ್​​ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.

ಹೊಟ್ಟೆ ಉಬ್ಬರ

Pic credit - Pintrest

ಯೂರಿಕ್​ ಆಸಿಡ್​​ ಸಮಸ್ಯೆಯಿಂದ ಬಳಲುತ್ತಿರುವವರು ಪನೀರ್​​ ಸೇವನೆಯಿಂದ ದೂರವಿರಬೇಕು. 

ಯೂರಿಕ್​ ಆಸಿಡ್​​

Pic credit - Pintrest

ಪನೀರ್ನಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರಿಂದ ಬೊಜ್ಜಿನ ಸಮಸ್ಯೆಯಿರುವವರು ಸೇವಿಸಬೇಡಿ. 

ಬೊಜ್ಜಿನ ಸಮಸ್ಯೆ

Pic credit - Pintrest

ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಪನೀರ್​​ ಸೇವನೆಯನ್ನು ತಪ್ಪಿಸಿ.

ಅಧಿಕ ರಕ್ತದೊತ್ತಡ

Pic credit - Pintrest

ಪಪ್ಪಾಯಿ ಜೊತೆ  ಈ ಹಣ್ಣುಗಳನ್ನು ತಿನ್ನಲೇ ಬೇಡಿ