ಪಪ್ಪಾಯಿ ಜೊತೆ  ಈ ಹಣ್ಣುಗಳನ್ನು ತಿನ್ನಲೇ ಬೇಡಿ

24 Aug 2024

Pic credit - Pintrest

Akshatha Vorkady

ಪಪ್ಪಾಯಿಯ ಜೊತೆಗೆ ಕೆಲವು ಪದಾರ್ಥಗಳನ್ನು ಸೇರಿಸುವುದು, ವಿಷಕ್ಕೆ ಕಾರಣವಾಗಬಹುದು.

ಪಪ್ಪಾಯಿ ಹಣ್ಣು

Pic credit - Pintrest

ಪಪ್ಪಾಯಿಯಲ್ಲಿ ಕ್ಯಾರೊಟಿನಾಯ್ಡ್‌,ಮೊನೊಟರ್‌ಪೆನಾಯ್ಡ್‌ ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶ ಸಮೃದ್ಧವಾಗಿವೆ.

ಪೋಷಕಾಂಶ ಸಮೃದ್ಧ

Pic credit - Pintrest

ಲಿಂಬೆ, ಮುಸಂಬಿ, ಕಿತ್ತಳೆಯ ಜೊತೆ ಪಪ್ಪಾಯಿ ತಿನ್ನುವುದು ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿಗೆ ಕಾರಣವಾಗುತ್ತದೆ. 

ಎದೆಯುರಿ

Pic credit - Pintrest

ಪಪ್ಪಾಯಿ ಜೊತೆಗೆ ದ್ರಾಕ್ಷಿ ತಿನ್ನುವುದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆ

Pic credit - Pintrest

ಪಪ್ಪಾಯಿ ಜೊತೆಗೆ  ಹಾಲು ಅಥವಾ ಮೊಸರು ತಿನ್ನುವುದು ಗ್ಯಾಸ್ ಮತ್ತು ಉಬ್ಬುವಿಕೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಗ್ಯಾಸ್ ಮತ್ತು ಉಬ್ಬುವಿಕೆ

Pic credit - Pintrest

ಪಪ್ಪಾಯಿಯೊಂದಿಗೆ ಚಹಾ, ಕಾಫಿಯಂತಹ ಪಾನೀಯ ಸೇವಿಸುವುದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡುತ್ತದೆ

ಗ್ಯಾಸ್ಟ್ರಿಕ್ ಸಮಸ್ಯೆ

Pic credit - Pintrest

ಸೋಯಾ ಹಾಲು ಅಥವಾ ಸೋಯಾ ಉತ್ಪನ್ನಗಳನ್ನು ಪಪ್ಪಾಯಿ ಜೊತೆ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಸೋಯಾ ಹಾಲು

Pic credit - Pintrest

ಈ ಸಮಸ್ಯೆಯಿರುವವರು ಗೋಡಂಬಿ ತಿನ್ನಲೇಬೇಡಿ