23 August 2024
Pic credit - Pintrest
Author : Akshatha Vorkady
ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
Pic credit - Pintrest
ಮುಂಬೈನ ಅಪೊಲೊ ಆಸ್ಪತ್ರೆಯ ಡಯೆಟೀಷಿಯನ್ ಡಾ. ಜಿನಾಲ್ ಪಟೇಲ್ ಹೇಳಿರುವ ಮಾಹಿತಿ ಇಲ್ಲಿವೆ.
Pic credit - Pintrest
ಅಲರ್ಜಿ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿ ಸೇವನೆ ತಪ್ಪಿಸಬೇಕು.
Pic credit - Pintrest
ನೀವು ಗೋಡಂಬಿಯನ್ನು ಅತಿಯಾಗಿ ಸೇವಿಸಿದಾಗ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
Pic credit - Pintrest
ಅಜೀರ್ಣ ಸಮಸ್ಯೆ ಹೊಂದಿರುವವರಿಗೆ ಗೋಡಂಬಿ ಸೇವನೆ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ.
Pic credit - Pintrest
ಹೆಚ್ಚು ಗೋಡಂಬಿ ಸೇವನೆ ಮೂತ್ರಪಿಂಡದ ಹಾನಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
Pic credit - Pintrest
ಇದರಲ್ಲಿರುವ ಅಮೈನೋ ಆಮ್ಲ ತಲೆನೋವಿನಂತಹ ಸಮಸ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pintrest