ನಿತ್ಯಾನಂದನ ಸೇವೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಈ ಸುಂದರಿ ಯಾರು?

ನಿತ್ಯಾನಂದನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಈ ಸುಂದರಿ ಯಾರು?

 21 August 2024

Pic credit - Pintrest 

Author : Akshatha Vorkady

TV9 Kannada Logo For Webstory First Slide
2019ರಲ್ಲಿ ಭಾರತದಿಂದ ಪಲಾಯನ ಮಾಡಿ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿ

2019ರಲ್ಲಿ ಭಾರತದಿಂದ ಪಲಾಯನ ಮಾಡಿ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿ

ನಿತ್ಯಾನಂದ ಸ್ವಾಮಿ

Pic credit - Instagram  

Vijayapriya Nithyananda

ನಿತ್ಯಾನಂದನ ಸೇವೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ವಿಜಯಪ್ರಿಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. 

ವಿಜಯಪ್ರಿಯ

Pic credit - Instagram  

ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ"ದ ಖಾಯಂ ರಾಯಭಾರಿಯಾಗಿದ್ದಾರೆ.

ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ"ದ ಖಾಯಂ ರಾಯಭಾರಿ ಬಂದಿದ್ದರು.

ಖಾಯಂ ರಾಯಭಾರಿ

Pic credit - Instagram  

ವಿಜಯಪ್ರಿಯಾ 2014 ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡಿದ್ದಳು.

ಮೈಕ್ರೋಬಯಾಲಜಿ

Pic credit - Instagram  

ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಈಕೆ ಇಂಗ್ಲಿಷ್, ಫ್ರೆಂಚ್ ಮುಂತಾದ ಹಲವು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾಳೆ.

ಲಿಂಕ್ಡ್‌ಇನ್

Pic credit - Instagram  

ನಿತ್ಯಾನಂದನ ವಾಸ್ತವ ಹಿಂದೂ ದೇಶವಾದ ಕೈಲಾಸದಲ್ಲಿ ವಿಜಯಪ್ರಿಯಾ ರಾಜತಾಂತ್ರಿಕ ಸ್ಥಾನವನ್ನು ಹೊಂದಿದ್ದಾಳೆ.

ರಾಜತಾಂತ್ರಿಕ ಸ್ಥಾನ

Pic credit - Instagram  

ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕಂಡುಬರುವಂತೆ ಆಕೆಯ ಬಲಗೈಯಲ್ಲಿ ನಿತ್ಯಾನಂದನ ಹಚ್ಚೆ ಕೂಡ ಇದೆ.

ನಿತ್ಯಾನಂದನ ಹಚ್ಚೆ

Pic credit - Instagram