By: Vijayasarathy SN

ವಿದೇಶಿಗರಿಗೆ ವಾಸಿಸಲು ಅತ್ಯುತ್ತಮ ನಗರಗಳ್ಯಾವುವು?

12 Dec 2023

ನೀವು ಕುಟುಂಬಸಮೇತ ದೇಶದಿಂದ ಹೊರಗೆ ಹೋಗಿ ಬದುಕಲು ನಿರ್ಧರಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗ, ನಿಮ್ಮ ಆಯ್ಕೆ ಯಾವುದು?

ನಿಮ್ಮ ಆಯ್ಕೆ?

(Pic: Bengaluru)

ಸೌಕರ್ಯವ್ಯವಸ್ಥೆ, ಜೀವನ ಗುಣಮಟ್ಟ, ಆರೋಗ್ಯ, ಶಾಂತಿ, ಆರ್ಥಿಕತೆ ಇವೆಲ್ಲವೂ ಉತ್ತಮವಾಗಿರಬೇಕೆಂದು ಬಯಸುತ್ತೀರಿ. ಅಂಥ ಸ್ಥಳಗಳು ಯಾವುವಿವೆ?

ಸೌಕರ್ಯಗಳು

(Pic: Vancouver)

Mercer ಎಂಬ ಗ್ಲೋಬಲ್ ಕನ್ಸಲ್ಟಿಂಗ್ ಸಂಸ್ಥೆ ಹೊರದೇಶಿಗರಿಗೆ ಜೀವನ ಗುಣಮಟ್ಟ ಸಮೀಕ್ಷೆ 2023 ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ...

ಮರ್ಸರ್ ಸಮೀಕ್ಷೆ

(Pic: Sydney)

ಮರ್ಸರ್ ಸಂಸ್ಥೆ ವಿಶ್ವಾದ್ಯಂತ 450ಕ್ಕೂ ಹೆಚ್ಚು ನಗರಗಳಲ್ಲಿ ಸಮೀಕ್ಷೆ ಮಾಡಿದೆ. 39 ವಿವಿಧ ಅಂಶಗಳನ್ನು ಅವಲೋಕಿಸಿ 241 ನಗರಗಳ ಪಟ್ಟಿ ಮಾಡಿದೆ.

241 ನಗರಗಳು

(Pic: Munich)

1. ವಿಯೆನ್ನಾ, ಆಸ್ಟ್ರೇಲಿಯಾ; 2. ಜುರಿಚ್, ಸ್ವಿಟ್ಜರ್​ಲ್ಯಾಂಡ್; 3. ಆಕ್ಲೆಂಡ್, ನ್ಯೂಜಿಲೆಂಡ್; 4. ಕೋಪನ್​ಹೇಗನ್, ಡೆನ್ಮಾರ್ಕ್; 5. ಜಿನಿವಾ, ಸ್ವಿಟ್ಜರ್​ಲ್ಯಾಂಡ್.

ಟಾಪ್-10 ದೇಶಗಳು

(Pic: Vienna)

6. ಫ್ರಾಂಕ್​ಫುರ್ಟ್, ಜರ್ಮನಿ; 7. ಮುನಿಕ್, ಜರ್ಮನಿ; 8. ವ್ಯಾಕೂವರ್, ಕೆನಡಾ; 9. ಸಿಡ್ನಿ, ಆಸ್ಟ್ರೇಲಿಯಾ; 10. ಡುಸೆಲ್​ಡಾರ್ಫ್, ಜರ್ಮನಿ.

ಟಾಪ್-10 ದೇಶಗಳು

(Pic: Frankfurt)

ಭಾರತೀಯ ನಗರಗಳ ಪೈಕಿ ಹೈದರಾಬಾದ್, ಪುಣೆ ಮತ್ತು ಬೆಂಗಳೂರು ಟಾಪ್ ಎನಿಸಿವೆ. ಇವು ಕ್ರಮವಾಗಿ 153, 154 ಮತ್ತು 156ನೇ ಸ್ಥಾನ ಪಡೆದಿವೆ.

ಹೈದರಾಬಾದ್ ಅಗ್ರಗಣ್ಯ

(Pic: Hyderabad)

ಗುಣಮಟ್ಟ ಜೀವನದ ನಗರಗಳ ಪಟ್ಟಿಯಲ್ಲಿ ಇರುವ ಇತರ ಭಾರತೀಯ ನಗರಗಳೆಂದರೆ ಚೆನ್ನೈ (161), ಮುಂಬೈ (164), ಕೋಲ್ಕತಾ (170), ದೆಹಲಿ (172).

ಇತರ ನಗರಗಳು

(Pic: Mumbai)