By: Vijayasarathy SN

MyGov Fun Take:  ಭಾರತದ ಬಗ್ಗೆ  ಗೂಗಲ್​ನಲ್ಲಿ ಏನೆಲ್ಲಾ ಶೋಧಿಸಿರಬಹುದು?

14 Dec 2023

2023ರಲ್ಲಿ ಭಾರತದ ಬಗ್ಗೆ ಯಾವೆಲ್ಲಾ ಮಾಹಿತಿಯನ್ನು ಗೂಗಲ್​ನಲ್ಲಿ ಸರ್ಚ್ ಮಾಡಿರಬಹುದು ಎಂದು MyGov ತನ್ನ Xನಲ್ಲಿ ಪೋಸ್ಟ್ ಮಾಡಿದೆ. (ಈ ಮಾಹಿತಿ ಕಾಲ್ಪನಿಕ.)

ಏನು ಶೋಧ?

(Info: MyGov.In)

ಜಾಗತಿಕ ದಕ್ಷಿಣ ದೇಶಗಳನ್ನು ಭಾರತ ಹೇಗೆ ಮುನ್ನಡೆಸುತ್ತಿದೆ?

ಸರ್ಚ್ 1

(Info: MyGov.In)

ಆಫ್ರಿಕನ್ ಯೂನಿಯನ್​ಗೆ ಜಿ20 ಸದಸ್ಯತ್ವ ಸಿಗಲು ಭಾರತ ಹೇಗೆ ಕಾರಣವಾಯಿತು?

ಸರ್ಚ್ 2

(Info: MyGov.In)

ಭಾರತ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ರಾಷ್ಟ್ರವಾಗಿದೆಯಾ?

ಸರ್ಚ್ 3

(Info: MyGov.In)

ಪಿಎಂ ಮೋದಿ ಈ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎನಿಸಿರುವುದು ಯಾಕೆ?

ಸರ್ಚ್ 4

(Info: MyGov.In)

ಆದಿತ್ಯ ಎಲ್1ನ ಸ್ಯೂಟ್ (SUIT) ಚಂದ್ರನ ಚಿತ್ರ ಸೆರೆಹಿಡಿದಿದ್ದು ಹೇಗೆ?

ಸರ್ಚ್ 5

(Info: MyGov.In)

ಭಾರತದಲ್ಲಿ ಉದ್ಯಮ ಆರಂಭಿಸುವುದು ಹೇಗೆ?

ಸರ್ಚ್ 6

(Info: MyGov.In)

ಯೂರೋಪ್​ನಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತದೆ?

ಸರ್ಚ್ 7

(Info: MyGov.In)

ಹೊರದೇಶಗಳಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಎಲ್ಲಿ ಕೊಳ್ಳಬಹುದು?

ಸರ್ಚ್ 8

(Info: MyGov.In)

ಭಾರತದಲ್ಲಿರುವಂತಹ ಯುಪಿಐ ಅನ್ನು ಇತರ ದೇಶಗಳು ಯಾವಾಗ ಹೊಂದುತ್ತವೆ?

ಸರ್ಚ್ 9

(Info: MyGov.In)