01 February 2025
Pic credit - Pintrest
Akshatha Vorkady
ಈ ಬಾರಿಯ ಬಜೆಟ್ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಹಣ?
ನಿರ್ಮಲಾ ಸೀತಾರಾಮನ್ ಅವರು 50,65,345 ಕೋಟಿ ರೂ ಬೃಹತ್ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.
Pic credit - Pintrest
ರಕ್ಷಣಾ ಇಲಾಖೆಗೆ 4,91,732 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ 2,66,817 ಕೋಟಿ ರೂ.
Pic credit - Pintrest
ಗೃಹ ಇಲಾಖೆಗೆ 2,33,211 ಕೋಟಿ ರೂ. ಅನುದಾನ ಹಾಗೂ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ $1,71,437 ಕೋಟಿ ರೂ.
Pic credit - Pintrest
ಶಿಕ್ಷಣ ಇಲಾಖೆಗೆ 1,28,650 ಕೋಟಿ ರೂ. ಹಾಗೂ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 98,311 ಕೋಟಿ ರೂ. ಮೀಸಲು
Pic credit - Pintrest
ನಗರಾಭಿವೃದ್ಧಿ ಇಲಾಖೆಗೆ 96,777 ಕೋಟಿ ರೂ. ಹಾಗೂ ಐಟಿ ಮತ್ತು ಟೆಲಿಕಾಂ-95,298 ಕೋಟಿ ರೂ. ಮೀಸಲು
Pic credit - Pintrest
ಇಂಧನ ಇಲಾಖೆಗೆ 81,174 ಕೋಟಿ ರೂಪಾಯಿ ಮೀಸಲು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ-65,553 ಕೋಟಿ ರೂಪಾಯಿ.
Pic credit - Pintrest
ಸಮಾಜ ಕಲ್ಯಾಣ ಇಲಾಖೆಗೆ 60,052 ಕೋಟಿ ರೂಪಾಯಿ ಹಾಗೂ ವೈಜ್ಞಾನಿಕ ವಿಭಾಗಗಳಿಗೆ 55,679 ಕೋಟಿ ರೂಪಾಯಿ ಮೀಸಲು.
Pic credit - Pintrest
8 ಬಜೆಟ್ 8 ಬಣ್ಣದ ಸೀರೆಗಳು; ಪ್ರತಿ ಬಾರಿ ಗಮನ ಸೆಳೆಯುವ ನಿರ್ಮಲಾ ಸೀತಾರಾಮನ್
ಇಲ್ಲಿ ಕ್ಲಿಕ್ ಮಾಡಿ