19 ಆರ್​ಬಿಐ ಕಚೇರಿಗಳಲ್ಲಿ 2,000 ರೂ ನೋಟು ವಿನಿಮಯಕ್ಕೆ ಅವಕಾಶ

13 Oct 2023

By: Vijayasarathy SN

2023 ಮೇ 19ರಂದು ಆರ್​​ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಬ್ಯಾಂಕುಗಳಲ್ಲಿ ನೋಟುಗಳ ವಿನಿಮಯಕ್ಕೆ ಅವಕಾಶ ಇತ್ತು.

ಚಲಾವಣೆಯಿಂದ ಹಿಂದಕ್ಕೆ

Pic Credit: Google

ಸೆಪ್ಟೆಂಬರ್ 30ರಂದು ಇದ್ದ ಡೆಡ್​ಲೈನ್ ಅನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಯಿತು. ಈಗ ಆ ಅವಧಿಯೂ ಮುಗಿದಿದೆ. ಮುಂದೇನು ಮಾಡಬಹುದು?

ಅ.7ರ ಡೆಡ್​ಲೈನ್ ಅಂತ್ಯ

Pic Credit: Google

ಅ. 7ರ ಡೆಡ್​ಲೈನ್ ಬಳಿಕ 2,000 ರೂ ನೋಟುಗಳನ್ನು 19 ನಿಗದಿತ ಆರ್​ಬಿಐ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವಿವರ ಮುಂದಿದೆ.

ಇಲ್ಲಿ ವಿನಿಮಯ

Pic Credit: Google

1.ಬೆಂಗಳೂರು; 2.ಭುನವೇಶ್ವರ್; 3.ಅಹ್ಮದಾಬಾದ್; 4.ಮುಂಬೈ; 5.ನವಿ ಮುಂಬೈ; 6.ಬೋಪಾಲ್; 7.ಲಕ್ನೋ; 8.ಚಂಡೀಗಡ; 9.ಚೆನ್ನೈ; 10.ಗುವಾಹಟಿ

ಆರ್​ಬಿಐ ಕಚೇರಿಗಳು

Pic Credit: Google

11.ಹೈದರಾಬಾದ್; 12.ಜಮ್ಮು; 13.ಜೈಪುರ್; 14.ಕಾನಪುರ್; 15.ಕೋಲ್ಕತಾ; 16.ನಾಗಪುರ್; 17.ನವದೆಹಲಿ; 18.ಪಾಟ್ನಾ; 19.ತಿರುವನಂತಪುರಂ

ಆರ್​ಬಿಐ ಕಚೇರಿಗಳು

Pic Credit: Google

ಈ 19 ನಗರಗಳಲ್ಲಿರುವ ಆರ್​ಬಿಐ ಕಚೇರಿಗಳಲ್ಲಿ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಐಡಿ ಪ್ರೂಫ್ ಇತ್ಯಾದಿ ಒದಗಿಸಿದರೆ ಸಾಕು.

ತಪ್ಪದೇ ಮಾಡಿ

Pic Credit: Google

ಬೆಂಗಳೂರಿನಲ್ಲಿ ಆರ್​ಬಿಐ ಕಚೇರಿ ನೃಪತುಂಗ ರಸ್ತೆಯಲ್ಲಿದೆ. ವಿಧಾನಸೌಧ ಮತ್ತು ಕಾರ್ಪೊರೇಶನ್ ಸರ್ಕಲ್ ಮಾರ್ಗಮಧ್ಯದಲ್ಲಿ ಈ ಕಚೇರಿ ಇದೆ.

ಬೆಂಗಳೂರಿನ ಕಚೇರಿ

Pic Credit: Google

ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ, ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ರೂ ಮೊತ್ತದ 2,000 ರೂ ನೋಟುಗಳ ಪೈಕಿ 12,000 ರೂ ಮೊತ್ತದ ನೋಟು ಬರಬೇಕಿವೆ.

ಎಷ್ಟು ಮರಳಬೇಕು?

Pic Credit: Google

Next Story: ಸಾವಿತ್ರಿಯಿಂದ ಷಾವರೆಗೆ, ಭಾರತದ 11 ಅತಿಶ್ರೀಮಂತ ಮಹಿಳೆಯರು

ಧನ್ಯವಾದಗಳು