ಸಾವಿತ್ರಿಯಿಂದ ಷಾವರೆಗೆ, ಭಾರತದ 11 ಅತಿ ಶ್ರೀಮಂತ ಮಹಿಳೆಯರು

12 Oct 2023

By: Vijayasarathy SN

ಉಕ್ಕು ಸಂಸ್ಥೆ ಓ.ಪಿ. ಜಿಂದಾಲ್ ಗ್ರೂಪ್​ನ ಸಾವಿತ್ರಿ ಜಿಂದಾಲ್ ಒಟ್ಟು ಸಂಪತ್ತು 1.99 ಲಕ್ಷಕೋಟಿ ರೂ. ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದ ಅತಿಶ್ರೀಮಂತರಲ್ಲಿ 4ನೆಯವರು.

1. ಸಾವಿತ್ರಿ ಜಿಂದಾಲ್

(Indian Women In Forbes List)

ರೇಖಾ ಝುಂಝನವಾಲ ಸಂಪತ್ತು 58,000 ಕೋಟಿ ರೂ. ತಮ್ಮ ಪತಿ ದಿವಂಗತ ರಾಕೇಶ್ ಝುಂಝನವಾಲರಿಂದ ಬಳುವಳಿಯಾಗಿ ಬಂದ ಷೇರು ಹೂಡಿಕೆಗಳಿವು.

2. ರೇಖಾ ಝುಂಜುನವಾಲ 

(Indian Women In Forbes List)

ಹಾವೆಲ್ಸ್ ಇಂಡಿಯಾದ ಸಂಸ್ಥಾಪಕ ದಿವಂಗತ ಖಿಮತ್ ರಾಯ್ ಗುಪ್ತಾ ಪತ್ನಿ ವಿನೋದ್ ಮತ್ತಾಕೆಯ ಮಗ ಅನಿಲ್ ರಾಯ್ ಗುಪ್ತಾ ಹೊಂದಿರುವ ಆಸ್ತಿ 55,737 ಕೋಟಿ ರೂ.

3. ವಿನೋದ್ ರಾಯ್

(Indian Women In Forbes List)

ಏಷ್ಯನ್ ಪೇಂಟ್ಸ್ ಮುಖ್ಯಸ್ಥರಾದ ಅಮೃತಾ ಮತ್ತು ನೇಹಾ ವಕೀಲ್ ಆಸ್ತಿಮೌಲ್ಯ 44,090 ಕೋಟಿ ರೂ. ಸಂಸ್ಥಾಪಕರ ಮೂರನೇ ತಲೆಮಾರಿನ ಮಾಲೀಕರಿವರು.

4. ವಕೀಲ್ ಫ್ಯಾಮಿಲಿ

(Indian Women In Forbes List)

ರೀಟೇಲ್ ಬಿಸಿನೆಸ್​ನ ಲ್ಯಾಂಡ್​ಮಾರ್ಕ್ ಗ್ರೂಪ್​ನ ಅಧ್ಯಕ್ಷೆ ರೇಣುಕಾ ಜಗತಿಯಾನಿ 39,931 ಕೋಟಿ ರೂ ಆಸ್ತಿವಂತೆ. ಫೋರ್ಬ್ಸ್ ಪಟ್ಟಿಯಲ್ಲಿ 44ನೇ ಸ್ಥಾನ ಪಡೆದಿದ್ದಾರೆ.

5. ರೇಣುಕಾ ಜಗತಿಯಾನಿ

(Indian Women In Forbes List)

ಫಾರ್ಮಾ ಕ್ಷೇತ್ರದ ಯುಎಸ್​ವಿ ಇಂಡಿಯಾ ಸಂಸ್ಥೆಯ ಅಧ್ಯಕ್ಷೆ ಲೀನಾ ತಿವಾರಿ ಆಸ್ತಿಮೌಲ್ಯ 39,515 ಕೋಟಿ ರೂ. ಫೋರ್ಬ್ಸ್ ಪಟ್ಟಿಯಲ್ಲಿ 45ನೇ ಸ್ಥಾನ ಹೊಂದಿದ್ದಾರೆ.

6. ಲೀನಾ ತಿವಾರಿ

(Indian Women In Forbes List)

ಲುಪಿನ್ ಫಾರ್ಮಾಸ್ಯೂಟಿಕ್ಸ್ ಕಂಪನಿಯ ಮುಖ್ಯಸ್ಥೆ ವಿನಿತಾ ಹಾಗೂ ಸಹೋದರ ನಿಲೇಶ್ 24,208 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ 80ನೆ ಸ್ಥಾನ.

7. ವಿನಿತಾ ಗುಪ್ತಾ

(Indian Women In Forbes List)

ಟ್ರಾಕ್ಟರ್ ಕಂಪನಿ ಟಾಫೆ ಒಡೆತನದ ಅಮಾಲ್ಗನೇಶನ್ಸ್ ಗ್ರೂಪ್​ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸನ್ ಆಸ್ತಿಮೌಲ್ಯ 23,625 ಕೋಟಿ ರೂ. ಫೋರ್ಬ್ಸ್ ಪಟ್ಟಿಯಲ್ಲಿ 83ನೇ ಸ್ಥಾನ.

8. ಮಲ್ಲಿಕಾ ಶ್ರೀನಿವಾಸನ್

(Indian Women In Forbes List)

ಥರ್ಮ್ಯಾಕ್ಸ್​ನ ಮಾಜಿ ಅಧ್ಯಕ್ಷೆ 81 ವರ್ಷದ ಅನು ಆಗಾ ಆಸ್ತಿಮೌಲ್ಯ 22,461 ಕೋಟಿ ರೂ. ಈಗ ಇವರ ಮಗಳು ಮೆಹೆರ್ ಪುದುಂಜಿಗೆ ಆಡಳಿತ ವಹಿಸಿದ್ದಾರೆ.

9. ಅನು ಆಗಾ

(Indian Women In Forbes List)

ಖ್ಯಾತ ಫ್ಯಾಷನ್ ಬ್ರ್ಯಾಂಡ್ ನೈಕಾದ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಆಸ್ತಿಮೌಲ್ಯ 22,045 ಕೋಟಿ ರೂ. ಫೋರ್ಬ್ಸ್ ಪಟ್ಟಿಯಲ್ಲಿ ಇವರದ್ದು 88ನೇ ಸ್ಥಾನ.

10. ಫಾಲ್ಗುಣಿ ನಾಯರ್

(Indian Women In Forbes List)

ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ 20,963 ಕೋಟಿ ರೂ ಆಸ್ತಿಒಡತಿಯಾಗಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಇವರದ್ದು 92ನೇ ಸ್ಥಾನ.

11. ಕಿರಣ್ ಮಜುಮ್ದಾರ್

(Indian Women In Forbes List)

Next Story: ಹೆಂಗೆಲ್ಲಾ ಇರುತ್ತೆ ನೋಡಿ ಸೋನು ಶ್ರೀನಿವಾಸಗೌಡ ಡ್ಯಾನ್ಸ್ ಸ್ಟೆಪ್ಸ್!

ಧನ್ಯವಾದಗಳು