ಹೆಂಗೆಲ್ಲ ಇರುತ್ತೆ ನೋಡಿ ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್ ಸ್ಟೆಪ್ಸ್ .

12 Oct 2023

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಸೋನು ಶ್ರೀನಿವಾಸ್​ ಗೌಡ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

ಇನ್​ಸ್ಟಾಗ್ರಾಮ್​ನಲ್ಲಿ ಹತ್ತಾರು ಬಗೆಯ ರೀಲ್ಸ್​ ಹಂಚಿಕೊಂಡ ಸೋನು ಶ್ರೀನಿವಾಸ್​ ಗೌಡ.

ಹಲವಾರು ರೀಲ್ಸ್​

ಜನಪ್ರಿಯ ಹಾಡುಗಳಿಗೆ ಭರ್ಜರಿ ಡ್ಯಾನ್ಸ್​ ಮಾಡಿ ಗಮನ ಸೆಳೆಯುತ್ತಾರೆ ಸೋನು ಗೌಡ.

ಭರ್ಜರಿ ಡ್ಯಾನ್ಸ್​

ಸೋನು ಶ್ರೀನಿವಾಸ್​ ಗೌಡ ಅವರ ರೀಲ್ಸ್​ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿವೆ.

ಮಿಲಿಯನ್​ ವೀವ್ಸ್​

ಅನೇಕ ಬಾರಿ ಟ್ರೋಲ್​ ಆದ್ರೂ ಕೂಡ ಸೋನು ಶ್ರೀನಿವಾಸ್​ ಗೌಡ ಉತ್ಸಾಹ ಕಮ್ಮಿಯಾಗಿಲ್ಲ.

ಟ್ರೋಲ್​ ಆದರೂ

ಸೋನು ಗೌಡ ಅವರ ಪೋಸ್ಟ್​ಗೆ ಆಗಾಗ ನೆಗೆಟಿವ್​ ಕಮೆಂಟ್​ಗಳು ಬರುತ್ತಲೇ ಇರುತ್ತವೆ.

ನೆಗೆವಿಟ್​ ಕಮೆಂಟ್​

ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಜನರು ಸೋನು ಗೌಡ ಅವರನ್ನು ಫಾಲೋ ಮಾಡುತ್ತಾರೆ.

ಭಾರಿ ಜನಪ್ರಿಯತೆ

ದಿನದಿಂದ ದಿನಕ್ಕೆ ಸೋನು ಶ್ರೀನಿವಾಸ್​ ಗೌಡ ಅವರ ಖ್ಯಾತಿ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದ ಖ್ಯಾತಿ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ