ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಸ್ವಂತ ಬಿಸಿನೆಸ್

By: Vijayasarathy SN

09 Oct 2023

ಕೆಲಸಕ್ಕೆ ಹೋಗುವ ಬದಲು ಸ್ವಂತ ಬಿಸಿನೆಸ್ ಮಾಡಬೇಕೆನ್ನುವ ಹಂಬಲ ಹಲವರಲ್ಲಿರುತ್ತದೆ. ಬಂಡವಾಳ ಇಲ್ಲವೆಂದು ಸುಮ್ಮನಾಗುತ್ತಾರೆ.

ಹಂಬಲ

Pic credit: Google

ಬಹಳ ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಹಲವು ವ್ಯವಹಾರಗಳುಂಟು. ಅವುಗಳಲ್ಲಿ ಕೆಲವನ್ನು ನೀವು ಇಲ್ಲಿ ನೋಡಬಹುದು.

ಟಿಪ್ಸ್

Pic credit: Google

ರುಚಿಕರ ಅಡುಗೆ ಬಲ್ಲವರಾಗಿದ್ದರೆ ಬೆಳಗ್ಗೆ ಟಿಫನ್ ಸರ್ವಿಸ್ ನೀಡಬಹುದು. ಸುತ್ತಮುತ್ತಲ ಪ್ರದೇಶದಲ್ಲಿ ಪ್ರಚಾರ ಮಾಡಿದರೆ ಬಿಸಿನೆಸ್ ಬೆಳೆಸಬಹುದು.

1. ಟಿಫನ್ ಸರ್ವಿಸ್

Pic credit: Google

ಚಕ್ಕುಲಿ, ಕೋಡುಬಳೆ, ಚಿಪ್ಸ್ ಇತ್ಯಾದಿ ಕುರುಕಲು ತಿಂಡಿಗಳಿಗೆ ಯಾವತ್ತಿದ್ದರೂ ಬೇಡಿಕೆ ಇರುತ್ತದೆ. ನಿಮ್ಮ ಬಿಡುವಿನ ವೇಳೆಯನ್ನು ಇದಕ್ಕೆ ಬಳಸಬಹುದು.

2. ಕುರುಕಲು ತಿಂಡಿ

Pic credit: Google

ಯೂಟ್ಯೂಬ್, ಇನ್ಸ್​ಟಾಗ್ರಾಮ್, ಫೇಸ್​ಬುಕ್ ಇತ್ಯಾದಿ ವಿಡಿಯೋ ಪ್ಲಾಟ್​ಫಾರ್ಮ್​ಗಳು ಬಹಳ ಮಂದಿಗೆ ಒಳ್ಳೆಯ ಆದಾಯಮೂಲವಾಗಿವೆ.

3. ಸೋಷಿಯಲ್ ಮೀಡಿಯಾ

Pic credit: Google

ಅಡುಗೆ, ಪ್ರವಾಸ, ಹೊಲಿಗೆ, ಫೈನಾನ್ಸ್ ಟಿಪ್ಸ್ ಹೀಗೆ ನಿಮಗೆ ಆಸಕ್ತಿ ಮತ್ತು ಪರಿಣಿತಿ ಇರುವ ಯಾವುದೇ ಕಲೆ ಬಗ್ಗೆ ನೀವು ವಿಡಿಯೋ ಮಾಡಿ ಹಾಕಬಹುದು. 

ಸೋಷಿಯಲ್ ಮೀಡಿಯಾ

Pic credit: Google

ಯೋಗದ ಮೂಲಕ ಫಿಟ್ನೆಸ್ ಪಡೆಯಲು ಬಹಳ ಮಂದಿಗೆ ಆಸಕ್ತಿ ಇದೆ. ನಿಮಗೆ ಯೋಗಾಸನ ಮಾಡಲು ಬರುತ್ತಿದ್ದರೆ ಈ ಟ್ರೆಂಡ್ ಉಪಯೋಗಿಸಿಕೊಳ್ಳಬಹುದು.

ಯೋಗ

Pic credit: Google

ಮನೆಪಾಠಕ್ಕೆ ಯಾವತ್ತೂ ಬೇಡಿಕೆ ಇದೆ. ನಿಮಗೆ ಪಾಠ ಮಾಡುವ ಆಸಕ್ತಿ ಮತ್ತು ಕೌಶಲ್ಯ ಸಿದ್ಧಿಸಿದ್ದರೆ ಇದು ಉತ್ತಮ ವರಮಾನ ತಂದುಕೊಡಬಲ್ಲುದು.

ಟ್ಯೂಷನ್

Pic credit: Google

Next Story: ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ, ಚಿನ್ನ ಎಷ್ಟರವರೆಗೆ ಏರಬಹುದು?