2025ರಲ್ಲಿ 10 ಉದ್ಯಮಿಗಳಿಗೆ ಪದ್ಮಪ್ರಶಸ್ತಿ
26 Jan 2025
Pic credit: Google
Vijayasarathy SN
ಒಸಾಮು ಸುಜುಕಿ, ಸುಜುಕಿ ಕಾರ್ಪೊರೇಶನ್ನ ಮಾಜಿ ಸಿಇಒ ಆದ ಇವರಿಗೆ ಅತ್ಯುಚ್ಚ ಪದ್ಮ ಪ್ರಶಸ್ತಿ ನೀಡಲಾಗಿದೆ. ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಗಿದೆ.
Pic credit: Google
ನಲ್ಲಿ ಕಪ್ಪುಸ್ವಾಮಿ ಚೆಟ್ಟಿ. ತಮಿಳುನಾಡಿನ 84 ವರ್ಷ ವಯಸ್ಸಿನ ಜವಳಿ ಉದ್ಯಮಿಯಾದ ಇವರಿಗೆ 2025ರಲ್ಲಿ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.
Pic credit: Google
ಪಂಕಜ್ ಪಟೇಲ್, 2025ರ ಪದ್ಮಭೂಷಣ ಪ್ರಶಸ್ತಿ ವಿಜೇತರು. ಗುಜರಾತ್ ಮೂಲದ ಇವರು ಝೈಡಸ್ ಲೈಫ್ಸೈನ್ಸಸ್ ಸಂಸ್ಥೆಯ ಛೇರ್ಮನ್.
Pic credit: Google
ಅರುಂಧತಿ ಭಟ್ಟಾಚಾರ್ಯ, ಪದ್ಮಶ್ರೀ ಪ್ರಶಸ್ತಿ ವಿಜೇತರು. ಸೇಲ್ಸ್ಫೋರ್ಸ್ನ ಸಿಇಒ ಆದ ಇವರು ಎಸ್ಬಿಐನ ಛೇರ್ಮನ್ ಕುರ್ಚಿ ಪಡೆದ ಮೊದಲ ಮಹಿಳೆಯೂ ಹೌದು.
Pic credit: Google
ಓಂಕಾರ್ ಸಿಂಗ್ ಪಹ್ವಾ, ಪದ್ಮಶ್ರೀ ಪ್ರಶಸ್ತಿ ವಿಜೇತರು. Avon Cycles ಸಂಸ್ಥೆಯ ಎಂಡಿ. ಅಖಿಲ ಭಾರತ ಸೈಕಲ್ ತಯಾರಕರ ಸಂಘದ ಅಧ್ಯಕ್ಷರೂ ಹೌದು.
Pic credit: Google
ಪವನ್ ಗೋಯಂಕಾ, ಪದ್ಮಶ್ರೀ ಪ್ರಶಸ್ತಿ ವಿಜೇತರು. ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಮಾಜಿ ನಿರ್ವಾಹಕ ನಿರ್ದೇಶಕರು.
Pic credit: Google
ಪ್ರಶಾಂತ್ ಪ್ರಕಾಶ್, ಪದ್ಮಶ್ರೀ ಪ್ರಶಸ್ತಿ ವಿಜೇತರು. ಬೆಂಗಳೂರಿನ ಗ್ಲೋಬಲ್ ವೆಂಚರ್ ಕ್ಯಾಪಿಟಲಿಸ್ಟ್. ಅಕ್ಸೆಲ್ ಪಾರ್ಟ್ನರ್ಸ್, UnboxingBLR ಫೌಂಡೇಶನ್ನ ಸಹ-ಸಂಸ್ಥಾಪಕರು.
Pic credit: Google
ಆರ್.ಜಿ. ಚಂದ್ರಮೋಹನ್, ಪದ್ಮಶ್ರೀ ಪ್ರಶಸ್ತಿ ವಿಜೇತರು. ತಮಿಳುನಾಡಿನ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಸಂಸ್ಥೆಯ ಛೇರ್ಮನ್ ಇವರು.
Pic credit: Google
ಸಾಜ್ಜನ್ ಭಜಂಕಾ, ಪದ್ಮಶ್ರೀ ಪ್ರಶಸ್ತಿ ವಿಜೇತರು. ಪಶ್ಚಿಮ ಬಂಗಾಳ ಮೂಲದ ಸೆಂಚುರಿ ಪ್ಲೈಬೋರ್ಡ್ಸ್ ಸಂಸ್ಥೆಯ ಸಿಇಒ ಇವರು.
Pic credit: Google
ಸ್ಯಾಲಿ ಹೋಳ್ಕರ್, ಪದ್ಮಶ್ರೀ ಪ್ರಶಸ್ತಿ ವಿಜೇತರು. ಮಧ್ಯಪ್ರದೇಶದ ಕೈಮಗ್ಗ ಉದ್ಯಮಿ ಹಾಗೂ ರೇಹ್ವಾ (Rehwa) ಸೊಸೈಟಿ ಸಂ-ಸಂಸ್ಥಾಪಕಿ ಇವರು.
Pic credit: Google
Next: ಬಜೆಟ್ 2025: ಈ ಆರು ಥೀಮ್ಗಳ ಮೇಲೆ ಗಮನ
ಇನ್ನಷ್ಟು ನೋಡಿ