ಚಿನ್ನದ ಮೇಲೆ ಹೂಡಿಕೆ ಮಾಡುವ ಮಾರ್ಗಗಳು
06 Mar 2025
Pic credit: Google
Vijayasarathy SN
ಭಾರತದಲ್ಲಿ ಚಿನ್ನಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ ಇದೆ. ಹಾಗೆಯೇ ಇದು ಹೂಡಿಕೆಗೂ ಕೂಡ ಪ್ರಶಸ್ತವಾಗಿದೆ. ಚಿನ್ನದ ಮೇಲೆ ಹೇಗೆಲ್ಲಾ ಹೂಡಿಕೆ ಮಾಡಬಹುದು...
ಚಿನ್ನಕ್ಕೆ ಮಹತ್ವ
Pic credit: Google
ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಇದು ಟ್ರೇಡಿಂಗ್ ಆಗುತ್ತದೆ. ಚಿನ್ನದ ಬೆಲೆಗೆ ಅನುಗುಣವಾಗಿ ಇಟಿಎಫ್ ರಿಟರ್ನ್ ಸಿಗುತ್ತದೆ. ಹಾಗೆಯೇ, ಗೋಲ್ಡ್ಗೆ ಮ್ಯುಚುವಲ್ ಫಂಡ್ ಪ್ಲಾನ್ಗಳೂ ಇವೆ.
ಗೋಲ್ಡ್ ಇಟಿಎಫ್
Pic credit: Google
ವಿವಿಧ ಫಿನ್ಟೆಕ್ ಪ್ಲಾಟ್ಫಾರ್ಮ್ಗಳಲ್ಲಿ ಡಿಜಿಟಲ್ ಗೋಲ್ಡ್ ಸ್ಕೀಮ್ ಲಭ್ಯ ಇದೆ. ಯಾವಾಗ ಬೇಕಾದರೂ ಹೂಡಿಕೆ ನಿಲ್ಲಿಸಬಹುದು. ಭೌತಿಕ ಚಿನ್ನ ಬೇಕಾದರೂ ಪಡೆಯಬಹುದು.
ಡಿಜಿಟಲ್ ಗೋಲ್ಡ್
Pic credit: Google
ಸಾವರಿನ್ ಗೋಲ್ಡ್ ಬಾಂಡ್ ಆರ್ಬಿಐನಿಂದ ನಡೆಸಲಾಗುವ ಸ್ಕೀಮ್. ಸದ್ಯ ಕೆಲ ತಿಂಗಳಿಂದ ಇದು ಬಿಡುಗಡೆಯಾಗಿಲ್ಲ. ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಬಹಳ ಜನಪ್ರಿಯವಾದ ಯೋಜನೆ.
ಎಸ್ಜಿಬಿ
Pic credit: Google
ಆಭರಣ ಪ್ರಿಯರಾದವರು ಚಿನ್ನದ ಮೇಲೆ ಹೂಡಿಕೆ ಮಾಡಲು ಚಿನ್ನಾಭರಣ ಸೂಕ್ತ. ಇದಕ್ಕೆ ಮೇಕಿಂಗ್ ಚಾರ್ಜ್, ವೇಸ್ಟೇಜ್ ಇತ್ಯಾದಿ ಹೆಚ್ಚುವರಿ ವೆಚ್ಚ ಇರುತ್ತದೆ.
ಚಿನ್ನದ ಒಡವೆ
Pic credit: Google
ಆಭರಣ ಚಿನ್ನ ಖರೀದಿಸಿದರೆ ಹೆಚ್ಚುವರಿ ಶುಲ್ಕ ನೀಡಬೇಕು. ಆದರೆ, 24 ಕ್ಯಾರಟ್ನ ಗಟ್ಟಿ ಚಿನ್ನಗಳನ್ನು ಖರೀದಿಸಬಹುದು. ಇವು ಹೂಡಿಕೆಗೆ ಹೇಳಿ ಮಾಡಿಸಿದ್ದಿವೆ. ಆಭರಣ ಕೂಡ ತಯಾರಿಸಬಹುದು.
ಗೋಲ್ಡ್ ಬಿಸ್ಕತ್
Pic credit: Google
ನೀವು ಯಾವುದೇ ಆಭರಣದ ಅಂಗಡಿಗಳಿಗೆ ಹೋದರು ಅಲ್ಲಿ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಇರುತ್ತದೆ. ಪ್ರತೀ ತಿಂಗಳೂ ನಿರ್ದಿಷ್ಟ ಹಣ ಕಟ್ಟಬಹುದು. ಆಭರಣ ಕೊಳ್ಳಬಯಸುವವರಿಗೆ ಉಪಯುಕ್ತ.
ಆಭರಣ ಚೀಟಿ
Pic credit: Google
Next: ಅತಿಹೆಚ್ಚು ಚಿನ್ನ ಇಟ್ಟಿರುವ ದೇಶಗಳು
ಇನ್ನಷ್ಟು ನೋಡಿ