ರತನ್ ಟಾಟಾ ಜನ್ಮದಿನವನ್ನು ಸ್ಮರಿಸುವುದು ಹೇಗೆ?
28 December 2024
Pic credit - Pintrest
Sainanda
ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ.
Pic credit - Pintrest
ಸವಾಲುಗಳನ್ನು ಎದುರಿಸುವಾಗ ನಿರಂತರತೆ ಹಾಗೂ ಚೇತರಿಕೆ ಇರಬೇಕು. ಏಕೆಂದರೆ ಯಶಸ್ಸಿನ ಅಡಿಪಾಯಗಳೇ ಅವು.
Pic credit - Pintrest
ನಾಯಕತ್ವ ಎಂಬುದು ತಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದೇ ಹೊರತು, ಕ್ಷಮಿಸುವುದಲ್ಲ.
Pic credit - Pintrest
ಅವಕಾಶಗಳು ತಮ್ಮ ಬಳಿ ಬರುವವರೆಗೂ ಕಾಯಬೇಡಿ. ನಿಮ್ಮದೇ ಆದ ಸ್ವಂತ ಅವಕಾಶವನ್ನು ಸೃಷ್ಟಿಸಿಕೊಳ್ಳಿ
Pic credit - Pintrest
ನೀವು ವೇಗವಾಗಿ ನಡೆಯಲು ಬಯಸಿದರೆ, ಒಬ್ಬಂಟಿಯಾಗಿ ನಡೆಯಿರಿ, ಆದರೆ ನೀವು ದೂರ ನಡೆಯಲು ಬಯಸಿದರೆ, ಒಟ್ಟಿಗೆ ನಡೆಯಿರಿ.
Pic credit - Pintrest
ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಂಡು, ಅದನ್ನು ಸರಿಯಾಗಿ ಮಾಡುತ್ತೇನೆ.
Pic credit - Pintrest
ಯಾವ ದಿನ ನನಗೆ ಹಾರಲು ಸಾಧ್ಯವಾಗೋದಿಲ್ಲವೋ, ಆ ದಿನ ನನಗೆ ದುಃಖದ ದಿನವಾಗಿರುತ್ತದೆ.
Pic credit - Pintrest
ಕೆಲಸ ಸ್ಥಳದಲ್ಲಿ ಈ ರೀತಿ ವರ್ತಿಸಿದರೆ ಗೌರವ ಕಳೆದುಕೊಳ್ತೀರಾ
ಇದನ್ನೂ ಓದಿ