2025 ಫೆಬ್ರುವರಿ;  ಆರ್​ಬಿಐ ಎಂಪಿಸಿ ನಿರ್ಧಾರಗಳು

2025 ಫೆಬ್ರುವರಿ; ಆರ್​ಬಿಐ ಎಂಪಿಸಿ ನಿರ್ಧಾರಗಳು

07 Feb 2025

Pic: PTI images

Vijayasarathy SN

TV9 Kannada Logo For Webstory First Slide
Repo Rate Web 10

ರಿಪೋ ದರ ಶೇ. 6.50ರಿಂದ ಶೇ. 6.25ಕ್ಕೆ ಇಳಿಕೆ, ತತ್​ಕ್ಷಣದಿಂದಲೇ ಜಾರಿ; ಎಸ್​ಡಿಎಫ್ ಶೇ. 6, ಎಂಎಸ್​ಎಫ್ ಶೇ. 6.50ರ ದರ ಮುಂದುವರಿಕೆ; ನ್ಯೂಟ್ರಲ್ ಪಾಲಿಸಿ ಮುಂದುವರಿಕೆ.

ರಿಪೋ ದರ

Pic: PTI images

Money Web 12

ಆರ್​ಬಿಐ ತನ್ನ ಹಣಕಾಸು ನೀತಿಯನ್ನು ನ್ಯೂಟ್ರಲ್ ಆಗಿ ಮುಂದುವರಿಸಲು ನಿರ್ಧರಿಸಿದೆ. ಸಂದರ್ಭಕ್ಕೆ ಅನುಗುಣವಾಗಿ ದರಗಳನ್ನು ಬದಲಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.

ನ್ಯೂಟ್ರಲ್ ನೀತಿ

Pic: PTI images

Gdp Web 2

2024-25ರ ವರ್ಷಕ್ಕೆ ಜಿಡಿಪಿ ಅಂದಾಜು ಬೆಳವಣಿಗೆ ಶೇ 6.4; 2025-26ರ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ. 6.7 ಎಂದು ಆರ್​ಬಿಐ ಅಂದಾಜು. 

ಜಿಡಿಪಿ ಅಂದಾಜು

Pic: PTI images

ಭಾರತದ ಆರ್ಥಿಕತೆ ಸಾಕಷ್ಟು ಕ್ಷಮತೆ ತೋರಿದೆ. ಆದರೆ, ಜಾಗತಿಕವಾಗಿ ಇರುವ ಆರ್ಥಿಕ ಸವಾಲುಗಳು ಭಾರತದ ಮೇಲೆ ಪರಿಣಾಮ ಬೀರಬಹುದು ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ

Pic: PTI images

ಆರ್​ಬಿಐ ಅಂದಾಜು ಪ್ರಕಾರ 2024-25ರಲ್ಲಿ ಹಣದುಬ್ಬರ ಶೇ. 4.8ರಷ್ಟಿರಬಹುದು. 2025-26ರಲ್ಲಿ ಸರಾಸರಿಯಾಗಿ ಶೇ. 4.2ರಷ್ಟು ಹಣದುಬ್ಬರ ಇರಬಹುದು.

ಹಣದುಬ್ಬರ ದರ

Pic: PTI images

ಡಿಜಿಟಲ್ ಬ್ಯಾಂಕಿಂಗ್ ಸುರಕ್ಷತೆ ಹೆಚ್ಚಿಸಲು ಭಾರತೀ ಬ್ಯಾಂಕುಗಳ ವೆಬ್​ಸೈಟ್​​ಗಳಿಗೆ bank.in ಎನ್ನುವ ಪ್ರತ್ಯೇಕ ಡೊಮೈನ್ ಬರಲಿದೆ. ಹಣಕಾಸು ಸಂಸ್ಥೆಗಳಿಗೆ fin.in ಡೊಮೈನ್ ಸಿಗಲಿದೆ.

ಡಿಜಿಟಲ್ ಸುರಕ್ಷತೆ

Pic: PTI images

ಭಾರತದಲ್ಲಿ ನಡೆಯುವ ಆನ್ಲೈನ್ ಹಣ ಪಾವತಿಗೆ ಒಟಿಪಿಯಂತೆ ಹೆಚ್ಚುವರಿ ದೃಢೀಕರಣ ಇದೆ. ಅದೇ ರೀತಿ ಅಂತಾರಾಷ್ಟ್ರೀಯ ಆನ್ಲೈನ್ ಪಾವತಿಗೂ ಕ್ರಮ ಬರಲಿದೆ.

ಎಎಫ್​ಎ ಸುರಕ್ಷತೆ

Pic: PTI images