28 June 2024

(Pic credit: Google)

ಜಿಯೋ vsಏರ್ಟೆಲ್ ಹೊಸ ದರಗಳ ಹೋಲಿಕೆ

By: Vijayasarathy SN

28 ದಿನ ವ್ಯಾಲಿಡಿಟಿ ಇರುವ 2ಜಿಬಿ ಪ್ಲಾನ್: ಜಿಯೋ 180 ರೂ, ಏರ್ಟೆಲ್​ನಲ್ಲಿ ಇಲ್ಲ ಆಫರ್; ದಿನಕ್ಕೆ 2ಜಿಬಿ ಪ್ಲಾನ್: ಜಿಯೋ 349 ರೂ.

ತಿಂಗಳಿಗೆ 2ಜಿಬಿ

(Pic credit: Google)

ದಿನಕ್ಕೆ 1ಜಿಬಿಯಂತೆ 28 ದಿನಗಳ ಪ್ಲಾನ್: ಏರ್ಟೆಲ್ 299 ರೂ, ಜಿಯೋ 249 ರೂ; ದಿನಕ್ಕೆ 1.5ಜಿಬಿ ಪ್ಲಾನ್: ಏರ್ಟೆಲ್ 349 ರೂ, ಜಿಯೋ 299 ರೂ.

ದಿನಕ್ಕೆ 1-1.5ಜಿಬಿ

(Pic credit: Google)

ದಿನಕ್ಕೆ 2.5 ಜಿಬಿಯಂತೆ 28 ದಿನಗಳ ಪ್ಲಾನ್: ಏರ್ಟೆಲ್ 409 ರೂ, ಜಿಯೋ 399 ರೂ; ದಿನಕ್ಕೆ 3ಜಿಬಿ ಪ್ಲಾನ್: ಏರ್ಟೆಲ್ 449 ರೂ, ಜಿಯೋ 449 ರೂ.

ದಿನಕ್ಕೆ 2.5-3 ಜಿಬಿ

(Pic credit: Google)

ದಿನಕ್ಕೆ 1.5ಜಿಬಿ ಪ್ಲಾನ್: ಏರ್ಟೆಲ್ 579 ರೂ, ಜಿಯೋ 579 ರೂ; ದಿನಕ್ಕೆ 2ಜಿಬಿ ಪ್ಲಾನ್: ಏರ್ಟೆಲ್ 649 ರೂ, ಜಿಯೋ 629 ರೂ.

56 ದಿನಗಳ ವ್ಯಾಲಿಡಿಟಿ

(Pic credit: Google)

ದಿನಕ್ಕೆ 1.5ಜಿಬಿ: ಏರ್ಟೆಲ್ 859 ರೂ, ಜಿಯೋ 799 ರೂ; ದಿನಕ್ಕೆ 2ಜಿಬಿ: ಏರ್ಟೆಲ್ 979 ರೂ, ಜಿಯೋ 859 ರೂ; ದಿನಕ್ಕೆ 3ಜಿಬಿ: ಜಿಯೋದಲ್ಲಿ1199 ರೂ.

84 ದಿನಗಳ ವ್ಯಾಲಿಡಿಟಿ

(Pic credit: Google)

ದಿನಕ್ಕೆ 2.5ಜಿಬಿಯಂತೆ ಒಂದು ವರ್ಷಕ್ಕೆ ಏರ್ಟೆಲ್, ಜಿಯೋ ಎರಡರಲ್ಲೂ 3,599 ರೂ ದರ. 336 ದಿನ ವ್ಯಾಲಿಡಿಟಿಯಲ್ಲಿ 24 ಜಿಬಿಗೆ ಜಿಯೋದಲ್ಲಿ 1,899 ರೂ ದರ ಇದೆ.

ಇತರ ಪ್ಲಾನ್​ಗಳು

(Pic credit: Google)

ತಿಂಗಳಿಗೆ 40ಜಿಬಿ: ಏರ್ಟೆಲ್ 449 ರೂ, ಜಿಯೋ 349 ರೂ; ತಿಂಗಳಿಗೆ 75ಜಿಬಿ: ಏರ್ಟೆಲ್ 549 ರೂ, ಜಿಯೋ 449 ರೂ; ಇದರ ಜೊತೆಗೆ ಏರ್ಟೆಲ್ 699 ಮತ್ತು 1,199 ರೂಗೆ ತಿಂಗಳಿಗೆ ಕ್ರಮವಾಗಿ 105ಜಿಬಿ ಮತ್ತು 190 ಜಿಬಿ ಡಾಟಾ ನೀಡುತ್ತದೆ.

ಪೋಸ್ಟ್ ಪೇಡ್ ಪ್ಲಾನ್ಸ್

(Pic credit: Google)