By: Vijayasarathy SN
ಅಮೆರಿಕನ್ ಕಂಪನಿಗಳಲ್ಲಿ ಸಿಇಒಗಳಾಗಿರುವ ಭಾರತ ಮೂಲದ ವ್ಯಕ್ತಿಗಳು
28 April 2024
ಬಿಲ್ ಗೇಟ್ಸ್ ಸಂಸ್ಥಾಪಿಸಿದ ವಿಶ್ವದ ಅತಿದೊಡ್ಡ ಕಂಪನಿ ಎನಿಸಿದ ಮೈಕ್ರೋಸಾಫ್ಟ್ಗೆ ಸತ್ಯ ನಾದೆಲ್ಲಾ ಸಿಇಒ ಆಗಿದ್ದಾರೆ.
ಸತ್ಯ ನಾದೆಲ್ಲ
(Pic credit: Google)
ಗೂಗಲ್ನ ಮಾತೃಸಂಸ್ಥೆ ಹಾಗೂ 1.2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಸಂಪತ್ತಿರುವ ಆಲ್ಫಬೆಟ್ಗೆ ಸುಂದರ್ ಪಿಚೈ ಸಿಇಒ ಆಗಿದ್ದಾರೆ.
ಸುಂದರ್ ಪಿಚೈ
(Pic credit: Google)
ವಿಶ್ವದ ಪ್ರಮುಖ ಫಾರ್ಮಾ ಕಂಪನಿ ಹಾಗೂ 182 ಬಿಲಿಯನ್ ಡಾಲರ್ ಮೌಲ್ಯದ ನೊವಾರ್ಟಿಸ್ ಸಂಸ್ಥೆಗೆ ಸಿಇಒ ಆಗಿರುವುದು ವಸಂತ್ ನರಸಿಂಹನ್.
ವಿ ನರಸಿಂಹನ್
(Pic credit: Google)
ಪ್ರಮುಖ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್ ಸರ್ವಿಸ್ ಕಂಪನಿಯಾದ ಅಡೋಬ್ಗೆ ಭಾರತ ಮೂಲದ ಶಾಂತನು ನಾರಾಯಣ್ ಸಿಇಒ ಆಗಿದ್ದಾರೆ.
ಶಾಂತನು ನಾರಾಯಣ್
(Pic credit: Google)
122 ಬಿಲಿಯನ್ ಡಾಲರ್ ಮೌಲ್ಯದ ಐಬಿಎಂ ಸಂಸ್ಥೆಗೆ ಸಿಇಒ ಆಗಿರುವುದು ಭಾರತ ಮೂಲದ ಅರವಿಂದ್ ಕೃಷ್ಣ ಅವರೆಯೇ.
ಅರವಿಂದ್ ಕೃಷ್ಣ
(Pic credit: Google)
ಕಾಫಿಡೇ ರೀತಿಯಲ್ಲಿ ಬೆವರೇಜ್ ಚೈನ್ ಕಂಪನಿಯಾದ ಸ್ಟಾರ್ಬಕ್ಸ್ಗೆ ಲಕ್ಷ್ಮಣ್ ನರಸಿಂಹನ್ ಸಿಇಒ ಆಗಿದ್ದಾರೆ. 118 ಬಿಲಿಯನ್ ಡಾಲರ್ ಮೌಲ್ಯದ ಕಂಪನಿ ಇದು.
ಎಲ್ ನರಸಿಂಹನ್
(Pic credit: Google)
75 ಬಿಲಿಯನ್ ಡಾಲರ್ ಮಾರುಕಟ್ಟೆ ಸಂಪತ್ತಿರುವ ವರ್ಟೆಕ್ಸ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಗೆ ಭಾರತ ಮೂಲದ ರೇಷ್ಮಾ ಕೇವಲ್ರಮಣಿ ಸಿಇಒ.
ರೇಷ್ಮಾ ಕೇವಲ್ರಮಣಿ
(Pic credit: Google)
ಸೆಮಿಕಂಡಕ್ಟರ್ ಕ್ಷೇತ್ರದ ದಿಗ್ಗಜ ಮೈಕ್ರೋನ್ ಟೆಕ್ನಾಲಜಿ ಕಂಪನಿಗೆ ಭಾರತ ಮೂಲದ ಸಂಜಯ್ ಮೆಹ್ರೋತ್ರಾ ಸಿಇಒ ಆಗಿದ್ದಾರೆ.
ಸಂಜಯ್ ಮೆಹ್ರೋತ್ರಾ
(Pic credit: Google)
ವಿಶ್ವದ ಪ್ರಮುಖ ಎಲೆಕ್ಟ್ರಾನಿಕ್ ಬಿಡಿಭಾಗ ಉತ್ಪನ್ನಗಳ ಕಂಪನಿಯಾದ ಕ್ಯಾಡೆನ್ಸ್ ಡಿಸೈನ್ ಸಿಸ್ಟಂಗೆ ಸಿಇಒ ಆಗಿರುವುದು ಭಾರತ ಮೂಲದ ಅನಿರುದ್ಧ್ ದೇವಗನ್.
ಅನಿರುದ್ದ್ ದೆವಗನ್
(Pic credit: Google)
Next: ಕಡಿಮೆ ಬಡ್ಡಿಗೆ ಸಾಲ ಪಡೆಯುವುದು ಹೇಗೆ?
ಇನ್ನಷ್ಟು ನೋಡಿ