ಅನ್​ಕ್ಲೈಮ್ಡ್ ಅಕೌಂಟ್: ಎಷ್ಟೆಷ್ಟು ಹಣ ಎಲ್ಲೆಲ್ಲಿ?

By: Vijayasarathy SN

08 Dec 2023

ಲಕ್ಷ ಕೋಟಿ ರೂ

ಭಾರತದಲ್ಲಿ ಬೇರೆ ಬೇರೆ ಕಾರಣಗಳಿಂದ ಜನರ ಹಣ ಅವರಿಗೆ ಮರಳದೇ ಹಾಗೇ ಉಳಿದುಕೊಂಡಿವೆ. 2021ರ ಮಾಹಿತಿ ಪ್ರಕಾರ ಕ್ಲೈಮ್ ಆಗದ ಹಣ 98,779 ಕೋಟಿ ರೂನಷ್ಟಿದೆ.

(Info credit: FinMedium)

ಎಲ್ಲೆಲ್ಲಿವೆ ಹಣ?

ಉದ್ಯೋಗಿಗಳ ಪಿಎಫ್ ಅಕೌಂಟ್​ನಲ್ಲಿ ಅನ್​ಕ್ಲೈಮ್ಡ್ ಹಣ ಅತಿಹೆಚ್ಚು ಇದೆ. ಕ್ಲೈಮ್ ಆಗದ ಬ್ಯಾಂಕ್ ಖಾತೆಗಳೂ ಬಹಳ ಇದೆ. ಎಲ್ಲೆಲ್ಲಿ ಹೆಚ್ಚು ಠೇವಣಿ ಉಳಿದಿದೆ ಎಂಬ ವಿವರ ಇಲ್ಲಿದೆ.

(Info credit: FinMedium)

ಪಿಎಫ್ ಖಾತೆ

ಪ್ರಾವಿಡೆಂಟ್ ಫಂಡ್ ಖಾತೆಗಳಲ್ಲಿ ಕ್ಲೈಮ್ ಆಗದೇ ಉಳಿದಿರುವ ಒಟ್ಟು ಹಣ 26,497 ಕೋಟಿ ರೂ.

(Info credit: FinMedium)

ಎಲ್​ಐಸಿ ಪಾಲಿಸಿ

ಭಾರತೀಯ ಜೀವ ವಿಮಾ ನಿಗದದಲ್ಲಿ ಪಾಲಿಸಿ ಮೆಚ್ಯೂರ್ ಆದರೂ ಇನ್ನೂ ಕ್ಲೈಮ್ ಆಗದೇ ಉಳಿದಿರುವ ಹಣ 24,497 ಕೋಟಿ ರೂನಷ್ಟು ಇದೆ.

(Info credit: FinMedium)

ಬ್ಯಾಂಕ್ ಖಾತೆ

ವಿವಿಧ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕ್ಲೈಮ್ ಆಗದೇ ಉಳಿದಿರುವ ಅಕೌಂಟ್​ಗಳಲ್ಲಿನ ಹಣ 24,356 ಕೋಟಿ ರೂ ಇದೆ.

(Info credit: FinMedium)

ಮ್ಯುಚುವಲ್ ಫಂಡ್

ಸಕ್ರಿಯವಾಗಿಲ್ಲದ ಮ್ಯುಚುವಲ್ ಫಂಡ್ ಅಕೌಂಟ್​ಗಳಲ್ಲಿರುವ ಒಟ್ಟು ಹಣ 17,880 ಕೋಟಿ ರೂ ಇದೆ.

(Info credit: FinMedium)

ಐಇಪಿಎಫ್

ಡಿವಿಡೆಂಡ್​ಗಳನ್ನು ಕ್ಲೈಮ್ ಮಾಡದೇ ಇರುವ ಐಇಪಿಎಫ್ ಖಾತೆಗಳಲ್ಲಿನ ಮೊತ್ತ 3,460 ಕೋಟಿ ರೂ ಇದೆ.

(Info credit: FinMedium)

ಐಟಿ ರೀಫಂಡ್

ಇನ್ಕಮ್ ಟ್ಯಾಕ್ಸ್ ರೀಫಂಡ್​ಗಳಿಗೆ ಅರ್ಹರಿದ್ದೂ ಅದನ್ನು ಇನ್ನೂ ಕ್ಲೈಮ್ ಮಾಡದೇ ಉಳಿದಿರುವ ಹಣ 2,000 ಕೋಟಿ ರೂಗಿಂತಲೂ ಹೆಚ್ಚು ಎನ್ನಲಾಗಿದೆ.

(Info credit: FinMedium)